ವರ್ಷಬಿಂದು / Varshabindu
₹185 Original price was: ₹185.₹167Current price is: ₹167.
ಪುಷ್ಕರಿಣಿ / Pushkarini
₹135 Original price was: ₹135.₹121Current price is: ₹121.
ರಾಗ ಬೃಂದಾವನ / Raaga Brindavana
Author: Smt. Saisuthe
Pages: 184
Edition: 2016
Book Size: 1/8th Demmy
Binding: Paper Back
Publisher: Sudha Enterprises
Specification
Description
ರಾಗ ಬೃಂದಾವನ / Raaga Brundavana – ಕಾದಂಬರಿಕಾರ್ತಿ ಹೇಳುತ್ತಾರೆ ‘ರಾಗ ಬೃಂದಾವನ’ ಕಾದಂಬರಿ ಓದಿದ ಓಬ್ಬ ಓದುಗರ ಪ್ರತಿಕ್ರಿಯೆ ಹೀಗಿತ್ತು: ಮಹಾನ್ ಗಾಯಕ ಸೈಗಾಲ್, ಅಪ್ರತಿಮ ಸಂಗೀತ ನಿರ್ದೇಶಕ ನೌಷಾದ್ ರಾಗ ಸಂಯೋಜನೆಯಲ್ಲಿ ‘ಷಹಜಹಾನ್’ ಚಿತ್ರದಲ್ಲಿ ಹಾಡಿದ ‘ಜಗ್ ದಿಲ್ ಹಿ ಟೂಟ್ ಗಯಾ, ಹಮ್ ಜೀಕೆ ಕ್ಯಾ ಕರೇಂಗೆ’ ಎನ್ನುವ ಅಮರ ಗೀತೆ. ಇನ್ನೊಂದು ವಿಸ್ಮಯ ಸಂಗತಿಯೆಂದರೆ ಸೈಗಾಲ್ ಶವಯಾತ್ರೆ ನಡೆದಾರ ರಸ್ತೆಯಲ್ಲಿ ಗೋಷ್ಟಿಗಾನವಾಗಿ ಹೊರ ಹೊಮ್ಮಿದ್ದು ‘ಜಬ್ ದಿಲ್ ಹಿ ಟೂಟ್ ಗಯಾ…’ ಭಗ್ನವಾಗಿದ್ದು ಸೈಗಾಲ್ ಹೃದಯ ಮಾತ್ರವೇ ಅಲ್ಲ. ಆ ಹಾಡಿನ ಮೋಡಿಗೆ ಒಳಗಾದ ಅಸಂಖ್ಯಾತ ಹೃದಯಗಳು ಕೂಡ. ಹಾಗೆಯೇ ಈ ಕಾದಂಬರಿ ಓದಿನ ನಡುವೆ ನನ್ನ ಹೃದಯವೂ ಭಗ್ನವಾಗಿತ್ತು. ಆದರೆ ಸುಖಾಂತವಾಗಿ ನನ್ನ ಹೃದಯದಲ್ಲಿ ರಾಗ ಮೂಡಿಸಿದೆ. ಇಂತಹ ಹಲವಾರು ಪ್ರತಿಕ್ರಿಯೆಗಳ ಸಂಗಮವೇ ಈ ಕಾದಂಬರಿ.
