ರಾಜಕೀಯ ಪ್ರಸಂಗಗಳು-1 / Raajakeeya Prasangagalu-1

Author: D.V. Gundappa

Pages: 136

Edition: 2021

Book Size: 1/8th Demmy

Binding: Paper Back

Publisher: Sahitya Prakashana

Original price was: ₹150.Current price is: ₹135.

In stock

Description

ರಾಜಕೀಯ ಪ್ರಸಂಗಗಳು-1 / Raajakeeya Prasangagalu-1 – ಹಿರಿಯ ಸಾಹಿತಿ ಡಿ.ವಿ.ಜಿ ಅವರು ಬರೆದ ಲೇಖನಗಳ ಸಂಕಲನ- ರಾಜಕೀಯ ಪ್ರಸಂಗಗಳು-1. ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾದರೆ ಅಪಾಯ ಎಂಬುದು ಡಿವಿಜಿ ಅವರ ಪ್ರತಿಪಾದನೆಯಾಗಿತ್ತು. ಹಣ ಗಳಿಸಲು ರಾಜಕೀಯಕ್ಕೆ ಬರಬಾರದು. ಸಾರ್ವಜನಿಕ ಸೇವೆಯಷ್ಟೇ ಇದರ ಉದ್ದೇಶ ಎಂಬುದು ಅವರ ವಾದ. ತಮ್ಮ ವಿಚಾಧಾರೆಗಳಿಗೆ ಪೂರಕವಾಗಿ ಹಾಗೂ ವಿರೋಧಾಭಾಸಗಳನ್ನು ಉಂಟು ಮಾಡುವ ಪ್ರಸಂಗಗಳನ್ನು ಕೃತಿಯಲ್ಲಿ ಕಾಣಿಸಿದ್ದು, ಅವರ ರಾಜಕೀಯ ದೃಷ್ಟಿಕೋನ ಗಮನ ಸೆಳೆಯುತ್ತದೆ.