ಟಿಪ್ಪು ಸುಲ್ತಾನ / Tippu Sultan
ಟಿಪ್ಪು ಸುಲ್ತಾನ / Tippu Sultan Original price was: ₹60.Current price is: ₹51.
Back to products
ಏಟಿಗೆ ಎದುರೇಟು / Etige Eduretu
ಏಟಿಗೆ ಎದುರೇಟು / Etige Eduretu Original price was: ₹200.Current price is: ₹180.

ರಾಜೀವ್ ಗಾಂಧಿ ಭೀಕರ ಹತ್ಯೆ ಮಾದರಿ ತನಿಖೆಯ ಸೂಕ್ಷ್ಮ ಮಜಲುಗಳು / Rajeev Gandhi Bheekara Hatheye Madari Thanikeya Sookshma Majalugalu

Author: Dr.D.V Guruprasad

Pages: 252

Edition: 2018

Book Size: 1/8th Demmy

Binding: Paper Back

Publisher: Bichi Prakashana

Original price was: ₹250.Current price is: ₹225.

In stock

Description

ರಾಜೀವ್ ಗಾಂಧಿ ಭೀಕರ ಹತ್ಯೆ ಮಾದರಿ ತನಿಖೆಯ ಸೂಕ್ಷ್ಮ ಮಜಲುಗಳು / Rajiv Gandhi Bhikara Hathye Maadari Thanikeya Sookshma Majalugalu – ಡಿ.ಆರ್. ಕಾರ್ತಿಕೇಯನ್ ಹಾಗೂ ರಾಧಾ ವಿನೋದ ರಾಜು ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭೀಕರ ಹತ್ಯೆ ಕುರಿತು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಲೇಖಕ ಡಿ.ವಿ. ಗುರುಪ್ರಸಾದ್ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ. ಚುನಾವಣಾಪೂರ್ವ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ತಮಿಳುನಾಡು ಮೂಲಕ ರಾಜಕೀಯ ಪ್ರಚಾರಾರ್ಥ ಕೈಗೊಂಡ ಪ್ರವಾಸ ವೇಳೆ ನಕ್ಸಲ್ ಹಾಗೂ ಎಲ್. ಟಿ.ಟಿ.ಇ ನಂಟಿರುವ ಶಿವರಸನ್ ನೇತೃತ್ವದ ಗುಂಪು ನಂದಿನಿ ಎಂಬ ಮಹಿಳೆಯ ಮೂಲಕ ಆತ್ಮಹತ್ಯೆ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿ ನಡೆದ ತನಿಖಾ ಮಾದರಿಗಳ ಸೂಕ್ಷ್ಮತೆಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.