ಈಶೋಪನಿಷತ್ತು / Ishopanishattu
ಈಶೋಪನಿಷತ್ತು / Ishopanishattu Original price was: ₹60.Current price is: ₹54.
Back to products
ನಾಗಮಂಡಲ / Nagamandala
ನಾಗಮಂಡಲ / Nagamandala Original price was: ₹80.Current price is: ₹72.

ರಾಜ್ಯಶಾಸ್ತ್ರ / Rajyashastra

Author: D.V. Gundappa

Pages: 436

Edition: 2021

Book Size: 1/8th Demmy

Binding: Paper Back

Publisher: Sahitya Prakashana

Original price was: ₹400.Current price is: ₹360.

In stock

Description

ರಾಜ್ಯಶಾಸ್ತ್ರ / Rajyasastra – ‘ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಕೃತಿ ರಾಜ್ಯಶಾಸ್ತ್ರ. ‘ನಮೋ ಧರ್ಮಾಯ ಮಹತೇ’ ಎಂಬುದು ಕೃತಿಯ ಉಪಶೀರ್ಷಿಕೆ. ಪ್ರತಿಯೊಂದು ಆಡಳಿತಕ್ಕೂ ಒಂದು ಧರ್ಮ ಇರುತ್ತದೆ. ಆ ಧರ್ಮವನ್ನು ಪಾಲಿಸಿಯೇ ಆಡಳಿತ ಮಾಡಿದರೆ ಮನುಕುಲಕ್ಕೆ ಪ್ರಯೋಜನ. ತಪ್ಪಿದರೆ, ಅದು ನಿಸರ್ಗ ವಿರೋಧಿಯೂ, ಮಾನವೀಯ ವಿರೋಧಿಯೂ ಆಗುತ್ತದೆ. ಆಡಳಿತ ಹಾಗೂ ಧರ್ಮದ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರವನ್ನು ಅದರ ಪ್ರಾಮುಖ್ಯತೆಯನ್ನು, ಪ್ರಾಯೋಗಿಕತೆಯಲ್ಲಿ ಉಂಟಾಗುವ ವೈರುಧ್ಯ, ವಿಪರ್ಯಾಸಗಳನ್ನು ಕುರಿತು ಚರ್ಚಿಸಿದ ಕೃತಿ ಇದು. ರಾಜ್ಯಶಾಸ್ತ್ರ ಹಾಗೂ ಧರ್ಮ ಕುರಿತ ಎಲ್ಲ ಆಯಾಮಗಳಲ್ಲಿರುವ ಲೇಖಕರ ಆಳ ಜ್ಞಾನದ ಸಂಕೇತವಾಗಿ ಈ ಕೃತಿ ಮೂಡಿಬಂದಿದೆ.