ಭಾರತ ಯಾತ್ರೆ / Bharatha Yaatre
₹70 Original price was: ₹70.₹65Current price is: ₹65.
ಚೆರ್ರಿ ತೋಪು / Cherry Topu
₹65 Original price was: ₹65.₹60Current price is: ₹60.
ರಿಕ್ತ ರಂಗಭೂಮಿ / Rikta Rangabhoomi
Author: T.P Ashoka
Pages: 60
Edition: 2022
Book Size: 1/8th Demmy
Binding: Paper Back
Publisher: Akshara Prakashana
Description
ರಿಕ್ತ ರಂಗಭೂಮಿ / Rikta Rangabhoomi – ರಂಗ ನಿರ್ದೇಶಕನಾಗಿ, ಶಿಕ್ಷಕನಾಗಿ ರಂಗಚಿಂತಕನಾಗಿ ಪೋಲೆಂಡ್ನ ಜೆರ್ರಿ ಗ್ರೋಟೋವ್ಸ್ಕಿ ತುಂಬ ಮುಖ್ಯರಾದವರು. ಆಧುನಿಕ ಜಗತ್ತಿನ ಎಲ್ಲ ಭಾಗಗಳ ಹಲವು ರಂಗಕರ್ಮಿಗಳೂ ರಂಗ ವಿದ್ಯಾರ್ಥಿಗಳೂ ಗ್ರೋಟೋವ್ಸ್ಕಿಯ ಅಭಿನಯ ಶಿಕ್ಷಣ ಕ್ರಮದಿಂದ ಇವತ್ತು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಭಾವ ಪಡೆದುಕೊಂಡಿದ್ದಾರೆ. ಇಂಥ ಪ್ರಭಾವಿ ರಂಗಚಿಂತಕನ ಕೆಲವು ಪ್ರಮುಖ ಲೇಖನಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಹಾಗೆಯೇ ಗ್ರೋಟೋವ್ಸ್ಕಿ ಬದುಕು-ಸಾಧನೆಗಳ ಕುರಿತ ಪರಿಚಯವೂ ಇದರಲ್ಲಿದೆ.
