ಹೊಯ್ಸಳ ವಿಷ್ಣುವರ್ಧನ / Hoysala Vishnuvardhana
₹250 Original price was: ₹250.₹225Current price is: ₹225.
ಭಾರತದ ಸೆಕ್ಯುಲರಿಸಂ ಅರಾಷ್ಟ್ರೀಕರಣಕ್ಕೊಂದು ಹೊಸ ಹೆಸರು / Bharatada Secularism Arashtreekaranakkondu Hosa Hesaru
₹100 Original price was: ₹100.₹90Current price is: ₹90.
ರುಚಿಗೆ ತಕ್ಕಷ್ಟು..? / Ruchige Takkastu..?
Author:Akshatha Pandavapura
Pages:148
Edition: 2025
Book Size: 1/8th Demmy
Binding: Paper Back
Publisher: Veeraloka Books PVT .LTD.
Description
ರುಚಿಗೆ ತಕ್ಕಷ್ಟು / Ruchige Takkastu – ವಸ್ತ್ರವಿನ್ಯಾಸ, ರುಚಿಕಟ್ಟಾದ ಅಡುಗೆಯೂ ಸೇರಿದಂತೆ ದಶಾವತಾರಗಳಲ್ಲಿ ಮುಖ್ಯವಾಗಿ ಅಭಿನೇತ್ರಿಯಾಗಿರುವ ಅಕ್ಷತಾ, ಏನೇ ಮಾಡಿದರೂ ಅಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ದಾಖಲಿಸುತ್ತಾರೆ. ಇವರ ಬರಹಗಳು ಕೂಡ ಇದರದ್ದೇ ಒಂದು ವಿಸ್ತರಣೆ. ಹಿಂದೆ ಲೀಕ್ ಔಟ್ ಕತೆಗಳನ್ನು ಪ್ರಕಟಿಸಿ, ಅವನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಜನ – ನಾಟಕವನ್ನಾಗಿಸಿ ಯಶಸ್ವಿಯಾಗಿದ್ದರು ಅಕ್ಷತಾ. ಏನೇ ಮಾಡಿದರೂ ಜನರನ್ನು ಒಳಗೊಳಿಸಿಕೊಂಡೇ ಮಾಡುವ ಇವರ ಅಡುಗೆ ಮಾತು ಪ್ರಯೋಗವೂ ಅಷ್ಟೇ ವಿಭಿನ್ನ. ಇವರ ‘ರುಚಿಗೆ ತಕ್ಕಷ್ಟು’ ಕತೆಗಳು ಮುಂದೆ ಇಂಥದೇನೋ ಟ್ವಿಸ್ಟ್ ಕೊಡುವ ಸುಳಿವಿನೊಂದಿಗೇ ಹೆಣೆದುಕೊಂಡಂತೆ ತೋರುತ್ತವೆ.
