ಮಾತ್ರೆಗಳು / Matregalu
₹125 Original price was: ₹125.₹113Current price is: ₹113.
ಟೆಂಟ್ ಸಿನಿಮಾ / Tent Cinema
₹100 Original price was: ₹100.₹90Current price is: ₹90.
ರೇಡಿಯೋ ನಾಟಕಗಳು / Radio Natakagalu
Author: Beechi
Pages:122
Edition: 2017
Book Size: 1/8th Demmy
Binding: Paper Back
Publisher: Beechi Prakasahana
Description
ರೇಡಿಯೋ ನಾಟಕಗಳು / Radio Natakagalu -ಬೀchi ಅವರ ರೇಡಿಯೋ ನಾಟಕಗಳು ಕೃತಿ ಹೊರಬಂದದ್ದು ೧೯೪೩ರಲ್ಲಿ. ಇದು ಅವರ ಮೊತ್ತ ಮೊದಲ ಸಂಕಲನ. ರೇಡಿಯೋ ನಾಟಕಗಳಿಗೆ ಬೀchi ಅವರು ನೀಡಿದ ಅಪಾರ ಕೊಡುಗೆಗೆ ಈ ಕೃತಿ ಸಾಕ್ಷಿಯಾಗಿದೆ. ಎಂಟು ಬಾರಿ ಮುದ್ರಣಗೊಳ್ಳುವ ಮೂಲಕ ಕೃತಿ ಎಷ್ಟು ಜನಪ್ರಿಯವಾಗಿತ್ತು ಎಂಬುದನ್ನು ತಿಳಿಸುತ್ತದೆ. ವಶೀಕರಣ, ಸೈಕಾಲಜಿಸ್ಟ್ ಸಾರಂಗಪಾಣಿ, ಬೇಡದ ಅತಿಥಿ ಮುಂತಾದ ನಾಟಕಗಳು ಕೃತಿಯಲ್ಲಿವೆ.
