ಗುಟ್ಟೊಂದು ಹೇಳುವೆ / Guttondu Heluve
ಗುಟ್ಟೊಂದು ಹೇಳುವೆ / Guttondu Heluve Original price was: ₹160.Current price is: ₹144.
Back to products
ಸಾಫ್ಟ್ ಮನ / Soft Mana
ಸಾಫ್ಟ್ ಮನ / Soft Mana Original price was: ₹170.Current price is: ₹153.

ರೌದ್ರವರಣಂ / Roudravaranam

Author: Anantha Kunigal

Pages:160

Edition: 2024

Book Size: 1/8th Demmy

Binding: Paper Back

Publisher:  Avva Pustakalaya

Original price was: ₹150.Current price is: ₹135.

In stock

Description

ರೌದ್ರವರಣಂ / Roudravaranam – ‘ರೌದ್ರಾವರಣಂ’ ಅನಂತ ಕುಣಿಗಲ್ ಅವರ ಮೊದಲ ಕಾದಂಬರಿಯಾಗಿದ್ದು, ಕಾಡು, ಬೇಟೆ, ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧಗಳನ್ನು ಕುರಿತಾಗಿದೆ. ಜೋಗಿ ಅವರು ಈ ಕಾದಂಬರಿಯ ಬೆನ್ನುಡಿ ಬರೆದಿದ್ದಾರೆ, ಇದು ಯುವ ಓದುಗರಿಗೆ ವಿಶೇಷವಾಗಿ ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಕಾದಂಬರಿಯು ಬಾಬಣ್ಣನೆಂಬ ಬೇಟೆಗಾರನ ಸುತ್ತ ಕಥೆ ಹೆಣೆದಿದೆ. ‘ರೌದ್ರಾವರಣಂ’ ಉತ್ಸಾಹಿ ತರುಣ ಅನಂತ ಅವರ ಚೊಚ್ಚಲ ಕಾದಂಬರಿ ರೋಚಕತೆ, ಬಿಗಿ ನಿರೂಪಣೆ, ಅನೇಕಾನೇಕ ತಿರುವು, ನಾಟಕೀಯತೆ ಈ ಕಾದಂಬರಿಯ ಗಮನ ಸೆಳೆಯುವ
ಸೆಳೆಯುವ ಅಂಶಗಳು.  ಕಮ್ಮಾರ ಬಾಬಣ್ಣ ಮತ್ತು ಆತನ ಸಂಗಾತಿಯೇ ಆಗಿ ಹೋಗಿರುವ ಚಂದ್ರ ಎನ್ನುವ ನಾಯಿಯ ಸುತ್ತ ಕಥೆ ಹೆಣೆದಂತೆ ಕಂಡರೂ, ಊರುಕೇರಿ, ಧರ್ಮಶೋಷಣೆ, ಸಿರಿವಂತಿಕೆಯ ದರ್ಪ-ದಬ್ಬಾಳಿಕೆ ಇತ್ಯಾದಿಗಳು ಕಥೆಯುದ್ದಕ್ಕೂ ಇಣುಕುತ್ತವೆ. ಅನಂತ ಅವರು ಚಿತ್ರರಂಗಕ್ಕೆ ಸೇರಿರುವ ಲೇಖಕ, ಹೀಗಾಗಿಯೇ, ಸಿನಿಮೀಯತೆ ಚೌಕಟ್ಟು ಮೀರಿ ಬೆಳೆಯುವ ಕಥಾನಾಯಕನ ಪಾತ್ರ, ಕೆಲವೊಮ್ಮೆ ಇದು ಸಾಧ್ಯವೆ? ಎಂಬಂಥ ಪ್ರಸಂಗಗಳು ಇಲ್ಲಿ ಕಾಣುತ್ತವೆ.