ಲೋಕದ ಬೆಡಗು / Lokada Bedagu

Author: Prof. Mallepuram G. Venkatesha

Pages: 244

Edition: 2019

Book Size: 1/8th Demmy

Binding: Paper Back

Publisher: Ankita Pustaka

Original price was: ₹250.Current price is: ₹225.

In stock

Description

ಲೋಕದ ಬೆಡಗು / Lokada Bedagu – ‘ಲೋಕದ ಬೆಡಗು’ ಕೃತಿಯು ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆಧ್ಯಾತ್ಮಿಕ ಬರಹಗಳ ಸಂಕಲನವಾಗಿದ್ದು, ಇದರಲ್ಲಿ ಇಪ್ಪತ್ತೈದು ಮಹಾಸಂತರ ಕಥನಗಳನ್ನು ದಾಖಲಿಸಿದ್ದಾರೆ. ಈ ಪುಸ್ತಕವು ಅವರ ಆಧ್ಯಾತ್ಮಿಕ ಆಸಕ್ತಿಯ ಬೆಳವಣಿಗೆಯನ್ನು ವಿವರಿಸುವುದರ ಜೊತೆಗೆ, ಮಹಾ ಸಂತರ ಬದುಕಿನ ಕುರಿತು ಬರೆದಿದ್ದಾರೆ.