ಶ್ರೀ ಮಹಾಭಾರತ ಪಾತ್ರ ಪ್ರಪಂಚ / Shree Mahaabhaarata Paatra Prapancha
₹600 Original price was: ₹600.₹540Current price is: ₹540.
ಶ್ರೀ ರಾಮಾಯಣದ ಮಹಾಪ್ರಸಂಗಗಳು / Sri Ramayanada Mahaprasangagalu (PB)
₹450 Original price was: ₹450.₹405Current price is: ₹405.
ವನದಲ್ಲಿ ಪಾಂಡವರು / Vanadalli Paandavaru
Author: Dr K S Narayanacharya
Pages:352
Edition: 2022
Book Size: 1/8th Demmy
Binding: Paper Back
Publisher: Sahitya Prakashana
Description
ವನದಲ್ಲಿ ಪಾಂಡವರು / Vanadalli Paandavaru – ಅಜ್ಞಾನತವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ವಿವರವಾಗಿ ಬರೆದ ಕೃತಿ-ವನದಲ್ಲಿ ಪಾಂಡವರು. ಅಜ್ಞಾತವಾಸದ ನಿಯಮಗಳನ್ನು ಮುರಿಯಲು ಧುರ್ಯೋಧನನ ಯೋಜನೆಗಳಿಗೆ ಪಾಂಡವರ ಎಚ್ಚರಿಕೆಯ ನಡೆಗಳು, ಕೀಚಕನ ಸಂಹಾರದಂತಹ ಪ್ರಸಂಗಗಳು, ಅರಗಿನ ಮನೆಗೆ ಬೆಂಕಿ ಇಟ್ಟ ಸನ್ನಿವೇಶಗಳು ಹೀಗೆ ಪಾಂಡವರು ವನದಲ್ಲಿದ್ದಾಗಿನ ಕಥನಗಳನ್ನು ಲೇಖಕರು ನೆನಪಿಸುತ್ತಾ, ಮಹಾಭಾರತದ ಮಹಾಕಾವ್ಯದ ಹರವುವನ್ನು ತೋರುತ್ತಾರೆ.
