ಚಾರ್ವಾಕ / Charvaka
ಚಾರ್ವಾಕ / Charvaka Original price was: ₹190.Current price is: ₹171.
Back to products
ಅರ್ನೆಸ್ಟೊ ಚೆ ಗುವಾರ / Ernesto Che Guevara
ಅರ್ನೆಸ್ಟೊ ಚೆ ಗುವಾರ / Ernesto Che Guevara Original price was: ₹295.Current price is: ₹266.

ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ / Vasahatushaahi Mysuru Samsthanada Arthika Charitre

Author: Dr. Siddalinga Swamy

Pages: 224

Edition: 2025

Book Size: 1/8th Demmy

Binding: Paper Back

Publisher: Navakarnataka Prakashana

Specification

Original price was: ₹280.Current price is: ₹252.

In stock

Description

ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ / Vasaahatushahi Mysuru Samsthanada Arthika Charithre – ಡಾ. ಸಿದ್ಧಲಿಂಗ ಸ್ವಾಮಿ ಅವರು ಬರೆದಿರುವ “ವಸಾಹತುಶಾಹಿ ಮೈಸೂರು ಸಂಸ್ಥಾನದ ಆರ್ಥಿಕ ಚರಿತ್ರೆ 1799 – 1947” ಕೃತಿಯು ಕರ್ನಾಟಕದ ಆರ್ಥಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಮುಖ ಸಂಶೋಧನಾ ಗ್ರಂಥವಾಗಿದೆ.  ಈ ಕೃತಿಯು 1799 ರಿಂದ 1947ರ ವರೆಗಿನ ಅವಧಿಯಲ್ಲಿ ಮೈಸೂರು ಸಂಸ್ಥಾನದ ಕೃಷಿ ವ್ಯವಸ್ಥೆ, ಭೂ ಹಿಡುವಳಿ, ಭೂಕಂದಾಯ ನೀತಿಗಳು ಮತ್ತು ಪೂರಕ ಕೈಗಾರಿಕೆಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತದೆ.