ಸತ್ಯ ಹರಿಶ್ಚಂದ್ರ / Sathya Harishchandra
₹75 Original price was: ₹75.₹67Current price is: ₹67.
ವಚನ ಪಂಪಭಾರತ / Vachana Pampabharatha
₹150 Original price was: ₹150.₹135Current price is: ₹135.
ವಾತಾಪಿ / Vatapi
Author: Santhoshkumar Mehandale
Pages:400
Edition: 2025
Book Size: 1/8th Demmy
Binding: Paper Back
Publisher: Sahitya Loka Publication
Description
ವಾತಾಪಿ / Vaatapi – “ವಾತಾಪಿ” ಎಂಬುದು ಸಂತೋಷಕುಮಾರ್ ಮೆಹೆಂದಳೆ ಅವರು ಬರೆದ ಕನ್ನಡದ ಒಂದು ಜನಪ್ರಿಯ ಕಾದಂಬರಿ. ಇದು ಚಾಲುಕ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ ಇಮ್ಮಡಿ ಪುಲಿಕೇಶಿಯ ರೋಚಕ ಚರಿತ್ರೆಯನ್ನು ಆಧರಿಸಿದ ಐತಿಹಾಸಿಕ ಕಾದಂಬರಿಯಾಗಿದೆ. ಕ್ರಿ.ಶ. 605-645ರ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಆಳಿದ ಪ್ರಬಲ ರಾಜ ಇಮ್ಮಡಿ ಪುಲಿಕೇಶಿಯ ಜೀವನ ಮತ್ತು ಆಡಳಿತದ ಕುರಿತಾಗಿದೆ.
ಭಾರತ ಕಂಡ ಅತ್ಯಂತ ರೋಚಕ ಯುದ್ದಗಳನ್ನು ಕಣ್ಣಿಗೆ ಕಟ್ಟುವ ವರ್ಣನೆಗೆ ಮೆಹಂದಳೆಯವರೇ ಸಾಟಿ.
ಇತಿಹಾಸದ ವಿದ್ಯಾರ್ಥಿಗಳಂತೂ ತಪ್ಪದೇ ಓದಲೇಬೇಕಾದ ಅತ್ಯುತ್ತಮ ಸಂಗ್ರಹಾಯೋಗ್ಯ ಕೃತಿ ಇದು.
