ವಾತ್ಸಾಯನ ಕಾಮಸೂತ್ರ / Vatsyana Kamasutra

Author:G.M. Krishnamurthy

Pages:304

Edition: 2024

Book Size: 1/8th Demmy

Binding: Paper Back

Publisher: IBH Prakashana

Original price was: ₹260.Current price is: ₹234.

In stock

Description

ವಾತ್ಸಾಯನ ಕಾಮಸೂತ್ರ / Vatsyana Kamasutra -ವಾತ್ಸಾಯನ ಮಹರ್ಷಿಯಿಂದ ರಚಿತವಾಗಿರುವ ‘ಕಾಮಸೂತ್ರ’

ಹಿ೦ದೂ ಪ್ರೇಮ ಕಲೆಯ ಜಗತ್ ಪ್ರಸಿದ್ಧ ಪ್ರಾಚೀನ ಸಮಗ್ರ ಗ್ರಂಥ ವಾತ್ಸಾಯನ ಸುಖದ ಅನೇಕ ಮಗ್ಗುಲುಗಳನ್ನು, ಮಜಲುಗಳನ್ನು ಮುಖ್ಯವಾಗಿ ಆರೋಗ್ಯಕರವಾಗಿ ಸುಖವನ್ನು ಹೇಗೆ ಅನುಭವಿಸಬಹುದು ಎಂಬುದನ್ನು ಬೋಧಿಸುತ್ತಾನೆ. ಇದೊಂದು ಅನುಭವಪೂರ್ಣ ಶಾಸ್ತ್ರೀಯ ಗ್ರಂಥ.