Back to products
ಕಾಲಕ್ಕೆ ಕನ್ನಡಿ / Kaalakke Kannadi
ಕಾಲಕ್ಕೆ ಕನ್ನಡಿ / Kaalakke Kannadi Original price was: ₹50.Current price is: ₹45.

ವಾಬಿ ಸಾಬಿ / Wabi Sabi

Author: L Ramalingegwda

Pages:152

Edition: 2022

Book Size: 1/8th Demmy

Binding: Paper Back

Publisher: Wow Publication

Original price was: ₹180.Current price is: ₹162.

In stock

Description

ವಾಬಿ ಸಾಬಿ / Wabi Sabi -ಪಾಶ್ಚಿಮಾತ್ಯ ಸೌಂದರ್ಯದ ಪರಿಕಲ್ಪನೆಯಾದ ಪರಿಪೂರ್ಣತೆ, ಬಾಳಿಕೆ ಮತ್ತು ಸ್ಮಾರಕತೆಯ (monumental) ವಿರುದ್ಧವಾಗಿ, ವಾಬಿ ಸಾಬಿ ಅಪೂರ್ಣ ಮತ್ತು ಅರೆಬರೆ ಇರುವ ವಿಷಯಗಳಲ್ಲಿ ಸೌಂದರ್ಯವನ್ನು ಗುರುತಿಸುತ್ತದೆ.ಪ್ರಕೃತಿಯಲ್ಲಿರುವ ಎಲ್ಲವೂ ಅಶಾಶ್ವತ, ಬದಲಾಗುವ ಮತ್ತು ನಶ್ವರ ಎಂಬ ಸತ್ಯವನ್ನು ಇದು ಒಪ್ಪಿಕೊಳ್ಳುತ್ತದೆ.ಇದು ಸರಳ ಜೀವನಶೈಲಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಐಷಾರಾಮಿ ಹಾಗೂ ಅನಗತ್ಯ ವಸ್ತುಗಳನ್ನು ತಿರಸ್ಕರಿಸುತ್ತದೆ.