ವಾಲ್ಮೀಕಿ ಯಾರು? / Vaalmiki Yaaru?

Author: Dr K S Narayanacharya

Pages:172

Edition: 2018

Book Size: 1/8th Demmy

Binding: Paper Back

Publisher: Sahitya Prakashana

Specification

Original price was: ₹200.Current price is: ₹180.

In stock

Description

ವಾಲ್ಮೀಕಿ ಯಾರು? / Vaalmiki Yaaru? – ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ವಾಲ್ಮೀಕಿ ಯಾರು? ರಾಮಾಯಣದ ಕರ್ತೃ ವಾಲ್ಮೀಕಿ. ರಾಮಾಯಣದಂತಹ ಶ್ರೇಷ್ಠ ಕೃತಿಯನ್ನು ಬರೆದ ಕವಿಯ ಬಗ್ಗೆ, ಆತನ ಹುಟ್ಟು-ಜೀವನ ಕುರಿತಂತೆ ಇರುವ ಸಂಶಯ-ಕುತೂಹಲಗಳಿಗೆ ಲೇಖಕರು ತಮ್ಮ ವಿದ್ವತ್ ಪೂರ್ಣ ಚಿಂತನೆಯಿಂದ ಈ ಪರಿಷ್ಕೃತ ಗ್ರಂಥದಲ್ಲಿ ಪರಿಹಾರ ನೀಡಲು ಯತ್ನಿಸಿದ್ದಾರೆ.