ಕಥಾ ಚಾಣಕ್ಯ / Katha Chanakya
₹155 Original price was: ₹155.₹140Current price is: ₹140.
ಚಾಣಕ್ಯ ನೀತಿ / Chanakya Neeti
₹150 Original price was: ₹150.₹135Current price is: ₹135.
ವಿಜಯನಗರ ಸಾಮ್ರಾಜ್ಯ ಸಂಪುಟ-2 / Vijayanagara Samrajya Samputa-2
Author: Aa.Na.Kru
Pages: 636
Edition: 2024
Book Size: 1/8th Demmy
Binding: Hard Bound
Publisher: Hemantha Sahithya
Description
ವಿಜಯನಗರ ಸಾಮ್ರಾಜ್ಯ ಸಂಪುಟ-2 / Vijayanagara Samrajya Samputa-2 – ಖ್ಯಾತ ಸಾಹಿತಿ, ಕಾದಂಬರಿಕಾರ ಅ.ನ.ಕೃಷ್ಣರಾಯ (ಅ.ನ.ಕೃ) ಅವರು ರಚಿಸಿದ ಐತಿಹಾಸಿಕ ಕಾದಂಬರಿ-ವಿಜಯನಗರ ಸಾಮ್ರಾಜ್ಯ, ಸಂಪುಟ-2. ವಿಜಯನಗರ ಸಾಮ್ರಾಜ್ಯ ಕುರಿತು ಈಗಾಗಲೇ ಮೊದಲ ಸಂಪುಟವಾಗಿ ಪ್ರಕಟಿಸಿರುವ ಲೇಖಕರು, ಮುಂದುವರಿದ ಭಾಗವಾಗಿ ಸಾಮ್ರಾಜ್ಯದ ಏಳು-ಬೀಳುಗಳನ್ನು ವಸ್ತುವಾಗಿಸಿಕೊಂಡಿದ್ದಾರೆ. ಸಾಹಿತ್ಯ ಕೃತಿಯಾಗಿಯೂ ಈ ಕಾದಂಬರಿ ಗಮನ ಸೆಳೆಯುತ್ತದೆ.
