ಸೊಪ್ಪೇ ಸಂಪತು / Soppe Sampathu
₹100 Original price was: ₹100.₹90Current price is: ₹90.
ಹೀಗೆಯೇ ಒಂದಷ್ಟು / Heegeye Ondastu
₹150 Original price was: ₹150.₹135Current price is: ₹135.
ವಿಧಿಯ ಬೆನ್ನೇರಿ / Vidhiya Benneri
Author:Sreenivasa Murthy N .Sundrahalli
Pages:148
Edition: 2018
Book Size: 1/8th Demmy
Binding: Paper Back
Publisher: Sawanna Publication
Description
ವಿಧಿಯ ಬೆನ್ನೇರಿ / Vidhiya Benneri -ಜೀವನದ ಪಯಣದಲ್ಲಿ ಸೋಲುವುದು ಮತ್ತು ಗೆಲ್ಲುವುದು ನಿರಂತರವಾಗಿ ನಡೆದೇ ಇರುತ್ತದೆ. ಗೆದ್ದಾಗ ಬೀಗುವವ, ಸೋತಾಗ ಬಾಗುವುದೇನು? ಹೂತು ಹೋಗುತ್ತಾನೆ. ಆಗೆಲ್ಲಾ ಅವನಿಗೆ ಹೊರಗಿನಿಂದ ಒಂದಷ್ಟು ಶಕ್ತಿ ಪ್ರವಾಹ ಆಗಲೇಬೇಕು. ಪ್ರೇರಣೆ ಯಾರಿಗೆ ಬೇಡ ಹೇಳಿ? ಮೊಬೈಲ್ ಕೂಡ ದಿನಕ್ಕೊಮ್ಮೆ ರೀಚಾರ್ಜ್ ಮಾಡಿಸಿರೆಂದು ದುಂಬಾಲು ಬೀಳುತ್ತದೆ. ಬದುಕು ನೆಲ ಕಚ್ಚಿದಾಗ ಮೇಲೆತ್ತಲು ಪ್ರೇರಣೆ ಬೇಡವಾ? ಅನೇಕ ಬಾರಿ ಸೋಲು ಕಂಡ ನಂತರ, ಮುಂದಿನ ದಾರಿ ಕಾಣುವುದಿಲ್ಲ. ಎಂಥಾ ಅಂಧಕಾರ ತುಂಬಿದ್ದಾಗಲೂ ಬೆಳಕು ಹುಡುಕಿ ಗೆಲುವು ಕಂಡವರ ಬದುಕು, ಶಕ್ತಿ ತಂದುಕೊಡುತ್ತದೆ. ಅವುಗಳನ್ನು ಓದುವುದರಿಂದ, ಆ ಬದುಕಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತವಾಗುತ್ತದೆ ಮತ್ತು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ.
