ಚಿಕ್ಕಪ್ಪ / Chikkappa
ಚಿಕ್ಕಪ್ಪ / Chikkappa Original price was: ₹120.Current price is: ₹108.
Back to products
ಸರ್ಪ ಸಂಬಂಧ / Sarpa Sambandha
ಸರ್ಪ ಸಂಬಂಧ / Sarpa Sambandha Original price was: ₹400.Current price is: ₹360.

ವಿರಹದ ಸಂಕ್ಷಿಪ್ತ ಪದಕೋಶ / Virahada Sankshipta Padakosha

Author: Jogi

Pages: 128

Edition: 2015

Book Size: 1/8th Demmy

Binding: Paper Back

Publisher: Ankita Pustaka

Specification

Original price was: ₹95.Current price is: ₹85.

In stock

Description

ವಿರಹದ ಸಂಕ್ಷಿಪ್ತ ಪದಕೋಶ / Virahada Sankshipta Padakosha – ‘ವಿರಹದ ಸಂಕ್ಷಿಪ್ತ ಪದಕೋಶ’ ಜೋಗಿ ಅವರ ಕಾದಂಬರಿ. ‘ಅಷ್ಟೇನೂ ಚಟುವಟಿಕೆಯಿಲ್ಲದ ಬೀದಿ, ಒಬ್ಬ ಆಟೋ ಡ್ರೈವರ್, ಒಬ್ಬ ಕಬಾಬ್ ಅಂಕಲ್, ಒಬ್ಬ ಸ್ಟೀಲ್ ಪಾತ್ರೆ ಮಾರುವವನು, ಒಬ್ಬ ಟೈಲರ್, ಒಬ್ಬಳು ತರಕಾರಿ ಮಾರುವ ಹೆಂಗಸು, ಟಾಟಾ ಇಂಡಿಕಾ ಕಾರಿಟ್ಟುಕೊಂಡ ಒಬ್ಬ- ಹೀಗೆ ಅಲ್ಲಿ ತರಹೇವಾರಿ ಮಂದಿ. ಕೊಂಚ ಕಿರಿದಾದ ಆ ರಸ್ತೆಯ ಲೊಂದು ಆರೆಂಟು ಮನೆಗಳ ಅಪಾರ್ಟಮೆಂಟು. ಆ ಅಪಾರ್ಟಮೆಂಟು ಕಾವಲಿಗೆ ಒಬ್ಬ ವಾಚನ್ನು, ಅಲ್ಲಿಗೆ ವಿವರ ಮುಗಿಯುತ್ತದೆ. ಬೆಂಗಳೂರಿನ ಟಿಪಿಕಲ್ ಬದುಕು ಇದು. ರಾಮನಗರಕ್ಕೋ ತುರುವೇಕೆರೆಗೋ ಚಿಕ್ಕಮಗಳೂರಿಗೋ ಹಾಸನ ಹೋದರೆ ಅಲ್ಲಿಯ ಚಿತ್ರ ಕೊಂಚ ಬದಲಾಗಬಹುದು’ ಹೀಗೆ ಶುರುವಾಗುವ ಕಾದಂಬರಿ, ಬೆಂಗಳೂರೆಂಬ ಮಹಾನಗರದ ವಿಚಿತ್ರ ನೋಟಗಳನ್ನು ಕಟ್ಟಿಕೊಡುತ್ತಾ ಸಾಗುತ್ತದೆ. ಸದಾ ಬೆಂಗಳೂರೆಂಬ ಮಯಾನಗರದ ಬಗ್ಗೆ ವಿಶೇಷ ಪ್ರೀತಿಯಲ್ಲಿ ಬರೆವ ಜೋಗಿ ಅವರ ಬೆಂಗಳೂರು ಸರಣಿಯ ಮತ್ತೊಂದು ಕೃತಿ ಇದು. ಬೆಂಗಳೂರಿನ ಒಡಲೊಳಗೆ ಹುಟ್ಟುವ ವಿಚಿತ್ರಕಥೆಯೊಂದನ್ನ ಈ ಕಾದಂಬರಿ ಒಳಗೊಂಡಿದೆ.