ಮನ್ವಂತರ / Manvantara
₹330 Original price was: ₹330.₹297Current price is: ₹297.
ತಲ್ಲಣಕೆ ಬಾಯಿಲ್ಲವಯ್ಯಾ / Tallanake Bayillavayya
₹120 Original price was: ₹120.₹108Current price is: ₹108.
ವಿಳಾಸ ಬದಲಾಗುತ್ತಿದೆ / Vilasa Badalaguttide
Author: Vasumathi Udupa
Pages: 96
Edition: 2020
Book Size: 1/8th Demmy
Binding: Paper Back
Publisher: Ankita Pustaka
Description
ವಿಳಾಸ ಬದಲಾಗುತ್ತಿದೆ / Vilasa Badalaguttide – ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸಿದೆ, ನಿರ್ಭಾವುಕವಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ `ವಿಳಾಸ ಬದಲಾಗುತ್ತಿದೆ’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ ವಸುಮತಿ ಉಡುಪ. ಇಲ್ಲಿನ ಕತಾಹಂದರದಲ್ಲಿ ತೆರೆದುಕೊಳ್ಳುವ ಮಹಿಳಾ ಪಾತ್ರಗಳು ಬದುಕಿನೊಂದಿಗೆ ಮುಖಾಮುಖಿಯಾಗುವ ಕ್ರಮ ಆಧುನಿಕ ಸೂಕ್ಷ್ಮತೆಗಳನ್ನು ಗಟ್ಟಿತನವನ್ನು ಹೊಂದಿರುವಂತದ್ದು.
