ವಿವಾಹ ಬಂಧನ / Vivaaha Bandhana

Author: Smt. Saisuthe

Pages: 160

Edition: 2021

Book Size: 1/8th Demmy

Binding: Paper Back

Publisher: Sudha Enterprises

Original price was: ₹140.Current price is: ₹126.

In stock

Description

ವಿವಾಹ ಬಂಧನ / Vivaha Bandhana – ಆಕೆ ಅನುರಾಧ ವೀಣೆ ಹಿಡಿದು ಕುಳಿತಳು ಏನು ನುಡಿಸಲೀ, ಏನು ಹಾಡಲೀ ಎಂದು ಯೋಚಿಸಿದಳು. ಅಣ್ಣ ರಘುವಿಗೆ ಬಹಳ ಇಷ್ಟವಾದ ದಾಸರ ಕೃತಿ “ಈ ಪರಿಯ ಸೊಬಗು ಇನ್ನಾವ ದೇವರೊಳು ಕಾಣೆ”. ಕಲ್ಯಾಣಿ ರಾಗರ ದೇವರನಾಮ, ವೀಣೆಯ ನುಡಿತಕ್ಕೆ ದನಿಗೂಡಿಸಿ ಮಧುರವಾಗಿ ಹಾಡಿದಳು. ಶಶಿಧರ ಎದುರಿಗೆ ಕೂತು ನಸುನಗು ಬೀರುತ್ತಿದ್ದ. ಆ ನಗುವಿನ ಭಾವ ಅನುರಾಧಳಿಗೆ ಹೊಳೆಯಿತು. ಬಹು ಕಾಲದಿಂದ ದೂರವಿದ್ದ ಎರಡು ಪ್ರೇಮಮಯ ಹೃದಯಗಳು ಒಂದಾಗಲು ಹವಣಿಸುತ್ತಿತ್ತು.