ಶ್ರೀಮದ್ ರಾಮಾಯಣ / Srimad Ramayana
₹550 Original price was: ₹550.₹495Current price is: ₹495.
ಪಂಚದಶೀ / Panchadashi
₹190 Original price was: ₹190.₹171Current price is: ₹171.
ವಿವೇಕ ಚೂಡಾಮಣಿ / Viveka Choodamani
Author:Swami Adidevananda
Pages:310
Edition: 2024
Book Size: 1/8th Demmy
Binding: Paper Back
Publisher: Sri Ramakrishna Ashrama
Specification
Description
ವಿವೇಕ ಚೂಡಾಮಣಿ / Viveka Choodamani – ಲೇಖಕ ಸ್ವಾಮಿ ಆದಿದೇವಾನಂದ ಅವರು `ಶ್ರೀಶಂಕರಭಗವತ್ಪಾದಕಪ್ರಣೀತ ವಿವೇಕ ಚೂಡಾಮಣಿ’ ಕೃತಿಯನ್ನು ರಚಿಸಿದ್ದಾರೆ. ‘ಸೌಂದರ್ಯ ಲಹರಿ’ ಕೃತಿಯಂತೆ ವಿವೇಕ ಚೂಡಾಮಣಿ ಕೃತಿಯು ಶ್ರೀ ಶಂಕರರ ವಿದ್ವತ್ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ಅವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಎಲ್ಲ ಆಯಾಮಗಳನ್ನು ಈ ಕೃತಿ ಒಳಗೊಂಡಿದೆ. ಗಹನ-ಗಂಭೀರ ವಿಚಾರಗಳ ಈ ಕೃತಿಯನ್ನು ಲೇಖಕರು ಕನ್ನಡದಲ್ಲಿ ಸರಳೀಕರಣಗೊಳಿಸಿದ್ದು, ಕೃತಿಯ ವಿಶೇಷತೆ.
