ಸಣ್ಣ ಕತೆಗಳು ಸಮಗ್ರ ಭಾಗ 1 - 3 / Sanna Kathegalu Samagra Bhaga 1 - 3
ಸಣ್ಣ ಕತೆಗಳು ಸಮಗ್ರ ಭಾಗ 1 - 3 / Sanna Kathegalu Samagra Bhaga 1 - 3 Original price was: ₹1,800.Current price is: ₹1,620.
Back to products
ಶೇಷಮ್ಮ / Sheshamma
ಶೇಷಮ್ಮ / Sheshamma Original price was: ₹120.Current price is: ₹108.

ವಿಷಮ ಭಿನ್ನರಾಶಿ / Vishama Bhinnaraashi

Author: Vasudhendra

Pages:242

Edition: 2020

Book Size: 1/8th Demmy

Binding: Paper Back

Publisher: Chanda Pustaka

Original price was: ₹280.Current price is: ₹252.

In stock

Description

ವಿಷಮ ಭಿನ್ನರಾಶಿ / Vishama Binnaraashi – ಪ್ರಮುಖ ಕತೆಗಾರ ವಸುಧೇಂದ್ರ ಅವರು ಬರೆದಿರುವ ಅಮೃತ ಸೊಪ್ಪು,  ವಾಹಿನಿ, ಡೆವಿಲ್‌ ಡಾಗ್‌, ವಿಷಮ ಭಿನ್ನರಾಶಿ, ನಿಯಮ ಬಾಹಿರ, ಸೈಕಲ್‌ ಸವಾರಿ, ಚತುರ್ಮುಖ, ಆಡಬಾರದ ಮಾತುಗಳು ಕಾಡುವಾಗ- ಹೀಗೆ ಎಂಟು ಕಥೆಗಳನ್ನು ಈ ಕೃತಿಯು ಒಳಗೊಂಡಿದೆ. ತಂದೆ ತಾಯಿ, ಸಂಸ್ಕಾರವನ್ನೂ ಮರೆತು ತಂತ್ರಜ್ಞಾನ ಜಗತ್ತಿನಲ್ಲಿ ಹುದ್ದೆಯಲ್ಲಿ ಮೇಲೇರಲು ಹಪಾಹಪಿಸುವ ಯುವ ಜನಾಂಗವನ್ನು ಈ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.