ವೈದೇಹಿ ಮಕ್ಕಳ ನಾಟಕಗಳು / Vaidehi Makkala Natakagalu

Pages: 632

Edition: 2022

Book Size: 1/8th Demmy

Binding: Paper Back

Publisher: Akshara Prakashana

700

In stock

Description

ವೈದೇಹಿ ಮಕ್ಕಳ ನಾಟಕಗಳು / Vaidehi Makkala Natakagalu – ಲೇಖಕಿ ವೈದೇಹಿ ಅವರ ಕೃತಿ ʻವೈದೇಹಿ ಮಕ್ಕಳ ನಾಟಕಗಳುʼ. ವೈದೇಹಿ ಅವರು ರಚಿಸಿದ ಸೋಮಾರಿ ಓಲ್ಯಾ, ಆನೆ ಬಂತೋ ಆನೆ, ಕೋಟು ಗುಮ್ಮ, ಅರ್ಧಚಂದ್ರ ಮಿಠಾಯಿ, ನಾಯಿಮರಿ ನಾಟಕ, ಢಾಣಾ ಡಂಗುರ, ಸರ‍್ಯ ಬಂದ, ಝುಂ ಝಾಂ ಆನೆ ಮತ್ತು ಪುಟ್ಟ, ಹಕ್ಕಿ ಹಾಡು, ಸತ್ರು ಅಂದ್ರೆ ಸಾಯ್ತಾರ?, ಅಣಿಲು ರಾಮಾಯಣ, ಹೂಂ ಅಂದ ಊಹೂಂ ಅಂದ, ಗೆದ್ದಲು ಪಂಡಿತರು, ರಾಜಾ ಲಿಯರ್, ಗೊಂಬೆ ಮ್ಯಾಕ್ಬೆತ್, ಧಾಂ ಧೂಂ ಸುಂಟರಗಾಳಿ ಹಾಗೂ ಮೂಕನ ಮಕ್ಕಳು ಸೇರಿ ಒಟ್ಟು 17 ನಾಟಕಗಳಿವೆ. ಈ ನಾಟಕಗಳು ಮಕ್ಕಳಿಗೆ ಮಾತ್ರವಲ್ಲದೆ ವಿಭಿನ್ನ ವಯೋಮಾನದವರಿಗೂ ಹೊಂದುತ್ತವೆ. ಬಿಡಿ ಕಥೆ-ಕವನಗಳಿಂದ ಪ್ರೇರಿತವಾಗಿ ರಚಿತವಾದ ನಾಟಕಗಳಿಂದ ತೊಡಗಿ ಮಹಾಕವಿ ಶೇಕ್‌ಸ್ಪಿಯರ್‍ ನಾಟಕಗಳಿಂದ ಪ್ರೇರಿತವಾದ ಕೃತಿಗಳೂ ಇವೆ.