ಜಿಪ್ಸಿ ಜೀತು / Gypsy Jeetu
ಜಿಪ್ಸಿ ಜೀತು / Gypsy Jeetu Original price was: ₹175.Current price is: ₹157.
Back to products
ಆಪರೇಷನ್ ಶಿಶಿರ ಋತು / Operation Shishira Rutu
ಆಪರೇಷನ್ ಶಿಶಿರ ಋತು / Operation Shishira Rutu Original price was: ₹250.Current price is: ₹225.

ವೈದ್ಯ, ಮತ್ತೊಬ್ಬ / Vaidya, Mattobba

Author:Guruprasad Kaginele

Pages:112

Edition: 2021

Book Size: 1/8th Demmy

Binding: Paper Back

Publisher:  Chandha Pustaka Prakashana

Original price was: ₹120.Current price is: ₹108.

In stock

Description

ವೈದ್ಯ, ಮತ್ತೊಬ್ಬ / Vaidya, Mattobba -ತಮ್ಮ ವೈದ್ಯಕೀಯ ವೃತ್ತಿಯ ಅನುಭವದಿಂದ ಹಲವು ವಿಶಿಷ್ಟ ಪ್ರಬಂಧ, ಲೇಖನಗಳನ್ನು ಬರೆಯುತ್ತಾ ಬಂದಿರುವ ಲೇಖಕ ಗುರುಪ್ರಸಾದ್‌ ಕಾಗಿನೆಲೆ ಅವರ ಮತ್ತೊಂದು ಲೇಖನಗಳ ಸಂಕಲನ ಕೃತಿ ʻವೈದ್ಯ, ಮತ್ತೊಬ್ಬʼ. ವೈದ್ಯನೊಬ್ಬನು ತಾನು ಬದುಕುತ್ತಿರುವ ವ್ಯವಸ್ಥೆಯ ಗುಣದೋಷಗಳನ್ನು, ಅಲ್ಲಿ ಉಂಟಾಗುವ ನೈತಿಕ ಬಿಕ್ಕಟ್ಟುಗಳನ್ನು, ನಿರ್ಮಮವಾಗಿ ಆದರೆ ಭಾವಸಹಿತವಾಗಿ ಮಂಡಿಸುವ ಲೇಖನಗಳು ಇಲ್ಲಿವೆ. ಅನುಭವಗಳ ಹಿನ್ನೆಲೆಯಲ್ಲಿ ಬರೆದ ಲೇಖನಗಳಲ್ಲಿ ಅವರ ಅನೇಕ ತಲ್ಲಣಗಳನ್ನೂ ಕಾಣಬಹುದು.