ಸೋಮನಾಥಪುರ / Somanathapura
ಸೋಮನಾಥಪುರ / Somanathapura Original price was: ₹150.Current price is: ₹135.
Back to products
ಪ್ರಾಕೃತ ಜಗದ್ವಲಯ / Prakruta Jagadvalaya
ಪ್ರಾಕೃತ ಜಗದ್ವಲಯ / Prakruta Jagadvalaya Original price was: ₹250.Current price is: ₹225.

ಶಂಗಂ ತಮಿಳಗಂ ಮತ್ತು ಕನ್ನಡ ನಾಡು – ನುಡಿ / Sangam Tamilagam Mattu Kannada Naadu – Nudi

Author: S.Settar

Pages:261

Edition: 2017

Book Size: 1/8th Demmy

Binding: Paper Back

Publisher: Abhinava Prakashana

Original price was: ₹250.Current price is: ₹225.

In stock

Description

ಶಂಗಂ ತಮಿಳಗಂ ಮತ್ತು ಕನ್ನಡ ನಾಡು – ನುಡಿ / Sangam Tamilagam Mattu Kannada Naadu – Nudi -ಈ ಕೃತಿಯು ಆರಂಭ ಕಾಲದ ದ್ರಾವಿಡ ಸಂಬಂಧಗಳ ಚಿಂತನೆಯನ್ನು ಪರಿಚಯಿಸುತ್ತದೆ. ಇಂದಿನ ತಮಿಳುನಾಡು ಎಂದು ಕರೆಯಲ್ಪಡುವ ಪ್ರಾಚೀನ ‘ತಮಿಳಗಂ’ನ ಪ್ರಾಗೈತಿಹಾಸಿಕ ಹಿನ್ನೆಲೆಯನ್ನು ನೀಡುತ್ತಾ, ಆ ಪ್ರದೇಶದ ಸಾಂಸ್ಕೃತಿಕ ಮತ್ತು ಭಾಷಿಕ ವಾತಾವರಣದಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳು ಹೇಗೆ ತಮ್ಮನ್ನು ತಾವು ರೂಪಿಸಿಕೊಂಡವು ಎಂಬುದರ ಕುರಿತು ಅನೇಕ ಹೊಸ ಒಳನೋಟಗಳನ್ನು ನೀಡುತ್ತದೆ.’ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ’ ಪುಸ್ತಕವನ್ನೋದಿದಾಗ ಕನ್ನಡ ಸಾಹಿತ್ಯದಲ್ಲಿ ಪಂಪ, ವಚನಕಾರರು, ಕುವೆಂಪು, ಬೇಂದ್ರೆ, ಅಡಿಗ, ಪುತಿನ, ಕಂಬಾರ ಇತ್ಯಾದಿ ಹಲವರನ್ನು ನಾವು ವಿಮರ್ಶಿಸುವ ದಾರಿಗಳು ಸ್ಪಷ್ಟವಾಗುತ್ತದೆ.