ರಂಗದಿಂದೋಂದಿಷ್ಟು ದೂರ ಕೋಟಿತೀರ್ಥ / Rangadindondishtu Doora Kotiteertha
₹150 Original price was: ₹150.₹135Current price is: ₹135.
ಚಾರ್ ಮಿನಾರ್ / Charminar
₹150 Original price was: ₹150.₹135Current price is: ₹135.
ಶ್ರಾವಣ ಮಧ್ಯಾಹ್ನ ನೀಲಿ ಮಳೆ / Shravana Madhyahna Neeli Male
Author: Jayant Kaikini
Pages: 140
Edition: 2022
Book Size: 1/8th Demmy
Binding: Paper Back
Publisher: Ankita Pustaka
Description
ಶ್ರಾವಣ ಮಧ್ಯಾಹ್ನ ನೀಲಿ ಮಳೆ / Shravana Madhyahna Neeli Male – ‘ಶ್ರಾವಣ ಮಧ್ಯಾಹ್ನ ನೀಲಿ ಮಳೆ’ ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರ ಕವಿತೆಗಳ ಸಂಕಲನ. ಗಾಳಿಯಲ್ಲಿ, ಪರ್ವತ, ರಾಗ, ನೋವುಂಟು ಶ್ರಾವಣಕ್ಕೆ, ಎಂಟಿನಾದ ಮೇಲೆ ಕೂತ ಕಾಗೆ, ಹಕ್ಕಿ ಕೂರದ ಕೊರಗು, ಸೇಬು, ಮಂಜು, ಸಂದಣಿ, ಸುಪ್ರಭಾತ, ಸಹವಾಸ, ನನ್ನ ಕತ್ತಲು, ಕವಿದ ನಂತರ, ಈಗ, ಪರವಶ, ದಕ್ಷಿಣೆ, ಕದನ ವಿರಾಮ, ಕರೆಯೋಲೆಗಳು, ನನ್ನ ಕೈಯಾಚೆ, ನಾಟಕ, ಬೇಲೆಯಲ್ಲಿ ಮಾಣಿ, ಮಧ್ಯಾಹ್ನ, ಪ್ರತಿಮಾ ಬೇಡಿದ ಪದ್ಯಗಳು, ಗಮನ, ಸೀಮೆ ಸೇರಿದಂತೆ ಹಲವು ಕವಿತೆಗಳು ಸಂಕಲನಗೊಂಡಿವೆ.
