ಸೊಬಗಿನ ಪ್ರಿಯದರ್ಶಿನಿ / Sobagina Priyadarshini
ಸೊಬಗಿನ ಪ್ರಿಯದರ್ಶಿನಿ / Sobagina Priyadarshini Original price was: ₹180.Current price is: ₹162.
Back to products
ದೀಪಾಂಕುರ / Deepankura
ದೀಪಾಂಕುರ / Deepankura Original price was: ₹220.Current price is: ₹198.

ಶ್ರೀರಂಜನಿ / Sriranjani

Author:  Saisuthe

Pages:174

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹160.Current price is: ₹144.

In stock

Description

ಶ್ರೀರಂಜನಿ / Sriranjani  -ವೇದಾನಾಂ ಸಾಮ ವೇದೋಸ್ಮಿ’ ಎಂದು ಪರಮಾತ್ಮನೆ ನುಡಿದಿದ್ದಾನೆ. ಅಂಥ ಸಾಮವೇದ ಸಂಗೀತದ ಮಾತೃಸ್ಥಾನ ಎಂದ ಮೇಲೆ ಸಂಗೀತದ ಮಹತ್ವವನ್ನು ಗುರುತಿಸಬಹುದು. ಸಂಗೀತ ಬಗ್ಗೆ ನನ್ನದು ಅಪಾರವಾದ ಜ್ಞಾನವಲ್ಲ. ನನ್ನ ಕಥಾವಸ್ತುವಿಗೆ ಅಗತ್ಯವಾದಷ್ಟೇ ಬಳಸಿಕೊಂಡಿದ್ದೇನೆ.

ಗತಕ್ಕೆ ಸೇರಿ ಹೋದ ವಾರಿಧಿಯ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಹಟಮಾರಿ ಹೆಣ್ಣು ಮತ್ತೆ ಮೇದಿನಿಯಲ್ಲಿ ಹುಟ್ಟಲು ಪಣ ತೊಡುತ್ತಾಳಾ? ಖಂಡಿತ ಗೊತ್ತಿಲ್ಲ. ಅವಳು ದ್ವೇಷಿಸುತ್ತಿದ್ದ ಸಂಗೀತದಿಂದಲೇ ಅವಳಿಗೆ ಮುಕ್ತಿ.

“ಪಾಹಿ ದೇವಿ ಭಾವುಕ ಮನವರತಂ! ಹೇ ಶ್ರೀರಂಜನಿ ಮಂಗಳ ಕಾರಿಣಿ!!