ಪುಣ್ಯಕೋಟಿ / Punyakoti
₹80 Original price was: ₹80.₹72Current price is: ₹72.
ಜೀಮೂತವಾಹನ / Jeemutavahana
₹80 Original price was: ₹80.₹72Current price is: ₹72.
ಶ್ರೀ ಕೃಷ್ಣನ ಕಥೆ / Sri Krishnana Kathe
Author: Sampaturu Viswanath
Pages: 80
Edition: 2025
Book Size: 1/4th Crown
Binding: Paper Back
Publisher: Ankita Pustaka
Description
ಶ್ರೀ ಕೃಷ್ಣನ ಕಥೆ / Sri Krishnana Kathe – ಸಂಪಟೂರು ವಿಶ್ವನಾಥ್ ಅವರ ಕೃತಿಯಾಗಿದೆ. ಇವು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕೃತಿಯಾಗಿದ್ದು, ಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ್ಲಿ ಪ್ರಮುಖವೆನಿಸುವ ಕೆಲವು (ಉದಾ: ಭಗವದ್ಗೀತೆ) ಪ್ರಸಂಗಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
