ಶ್ರೀ ರಾಮಾಯಣ ಸಾಹಶ್ರೀ / Shree Ramayana Saahasree
ಶ್ರೀ ರಾಮಾಯಣ ಸಾಹಶ್ರೀ / Shree Ramayana Saahasree Original price was: ₹425.Current price is: ₹383.
Back to products
ಶ್ರೀರಾಮಕಥಾವತಾರ / Sri Ramakathavatara
ಶ್ರೀರಾಮಕಥಾವತಾರ / Sri Ramakathavatara Original price was: ₹200.Current price is: ₹180.

ಶ್ರೀ ಭಾಗವತ ಕಥಾ ಪ್ರಪಂಚ / Shree Bhaagavatha Katha Prapancha

Author: Dr K S Narayanacharya

Pages:360

Edition: 2015

Book Size: 1/8th Demmy

Binding: Hard Bound

Publisher: Sahitya Prakashana

Original price was: ₹350.Current price is: ₹315.

In stock

Description

ಶ್ರೀ ಭಾಗವತ ಕಥಾ ಪ್ರಪಂಚ / Shree Bhaagavatha Katha Prapancha – ಶ್ರೀ ಭಾಗವತಾಧಾರಾತೀರ್ಥ ವಾಹಿನಿ ಶ್ರೀ ಭಾಗವತ ಕಥಾ ಪ್ರಪಂಚ-ಕೃತಿಯು ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿದ್ದು. ಸಕಲ ಪುರುಷಗಳ ಕಾಮಧೇನು ಎಂದರೆ ಭಗವದ್ಘೀತೆ. ಇದರ ಪಾರಾಯಣವು ಮನೋ-ದೈಹಿಕವಾದ ಎಲ್ಲ ಪಾಪಗಳನ್ನು ನಿವಾರಿಸಬಲ್ಲುದು ಎಂಬ ಬಲವಾದ ನಂಬಿಕೆ ವಿಶೇಷಷವಾಗಿ ಭಾರತೀಯರ ಮಾನಸದಲ್ಲಿ ಆಳವಾಗಿ ಬೇರೂರಿದೆ. ಹಸಿ-ಒಣ ಕಟ್ಟಿಗೆ, ಮರ-ಹುಲ್ಲು ಯಾವುದಾದರೇನು ಬೆಂಕಿಯು ಸುಡುವುದಿಲ್ಲವೇ? ಹಾಗೇ, ಭಗವದ್ಗೀತೆ ಪಾರಾಯಣದಿಂದ ಎಲ್ಲ ಕೆಟ್ಟ ಕರ್ಮಗಳು ನಾಶ ಹೊಂದುತ್ತವೆ. ಆದ್ದರಿಂದ, ಭಾಗವತ್ ಪಾರಾಯಣವನ್ನು ಸಮರ್ಥಿಸಿಕೊಳ್ಳಲಾದ ಈ ಗ್ರಂಥದಲ್ಲಿ ಮನುಷ್ಯ ಶಕ್ತಿಯನ್ನೂ ಮೀರಿದ ಒಂದು ಅಗೋಚರ ಶಕ್ತಿಯೊಂದು ಇದೆ ಎಂಬ ಗಾಢ ಅನುಭವ ನೀಡುವ ಕೃತಿ ಇದು.