ರಾಜಧರ್ಮ - ರಾಜನೀತಿ-2 / Raajadharma - Raajaneethi - 2
ರಾಜಧರ್ಮ - ರಾಜನೀತಿ-2 / Raajadharma - Raajaneethi - 2 Original price was: ₹350.Current price is: ₹315.
Back to products
ನಹುಷ / Nahusha
ನಹುಷ / Nahusha Original price was: ₹300.Current price is: ₹270.

ಶ್ರೀ ರಾಮಾಯಣದ ಮಹಾಪ್ರಸಂಗಗಳು / Sri Ramayanada Mahaprasangagalu (HB)

Author: Dr K S Narayanacharya

Pages:440

Edition: 2015

Book Size: 1/8th Demmy

Binding: Hard Bound

Publisher: Sahitya Prakashana

Original price was: ₹400.Current price is: ₹360.

In stock

Description

ಶ್ರೀ ರಾಮಾಯಣದ ಮಹಾಪ್ರಸಂಗಗಳು / Sri Ramayanada Mahaprasangagalu – ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಶ್ರೀ ರಾಮಾಯಣದ ಮಹಾಪ್ರಸಂಗಗಳು. ಶ್ರೀ ರಾಮಾಯಣವು ಜೀವನ ಆದರ್ಶಗಳನ್ನು ಹೇಳುವ ಮಹಾಕಾವ್ಯ. ಘಟನೆ-ಸನ್ನಿವೇಶ-ಪಾತ್ರಗಳು-ಪ್ರಸಂಗಗಳ ಮೂಲಕ ಲೌಕಿಕತೆ ಹಾಗೂ ಅಲೌಕಿಕತೆಯ ಸ್ವರೂಪವನ್ನು ಬಿಂಬಿಸುತ್ತವೆ. ಮಾತ್ರವಲ್ಲ; ಸಮಸ್ಯೆಗಳಿಗೆ ಪರಿಹಾರವೂ ಸೂಚಿಸುತ್ತವೆ. ವಾಸ್ತವ ಹಾಗೂ ಆದರ್ಶಕ್ಕಿರುವ ವ್ಯತ್ಯಾಸವನ್ನೂ ತಿಳಿಸುತ್ತವೆ. ಲೇಖಕರು ಇಂತಹ ಪ್ರಯತ್ನವನ್ನು ಕೃತಿಯಲ್ಲಿ ಮಾಡಿದ್ದು, ವಿದ್ವತ್ ಪೂರ್ಣವಾದ ಚಿಂತನೆಗಳಿಂದ ಕೃತಿಯು ಓದುಗರ ಗಮನ ಸೆಳೆಯುತ್ತದೆ.