ಶ್ವೇತ ಗುಲಾಬಿ / Shwetha Gulabi

Author: Smt. Saisuthe

Pages: 192

Edition: 2020

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹190.Current price is: ₹171.

In stock

Description

ಶ್ವೇತ ಗುಲಾಬಿ / Shwetha Gulabi – ಇದೊಂದು ಪ್ರೇಮಕಥೆ. ಬದುಕಿನ ಬಗ್ಗೆ ಕಡೆಂಗೋಡ್ಲು ಶಂಕರಭಟ್ಟರು ಅಧ್ಬುತವಾದ ಮಾತುಗಳನ್ನು ಹೇಳಿದ್ದಾರೆ: ‘ನದಿಯ ನೀರು ಹರಿದಂತೆ ಜೀವನದ ನದಿ ಹರಿಯುತ್ತದೆ. ಹೀಗೆ ಹರಿಯುವಾಗ ಏನೇನೋ ಅನುಭವಗಳನ್ನು ಹೊತ್ತು ತರುತ್ತದೆ. ಆಯ್ಕೆ ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಬದುಕನ್ನು ಇದ್ದಂತೆ ಸ್ವೀಕರಿಸುವುದು ಸಹಜ ಧರ್ಮ.’ ಹೌದು ರಾಜೀವ್, ಸುಮಿತ್ರ ಬದುಕನ್ನು ಬಂದಂತೆ ಸ್ವೀಕರಿಸಿದರು. ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಇರಲಿಲ್ಲ. ‘ನಿನ್ನೊಳಗೆ ನೀ ಹೊಕ್ಕು ನಿನ್ನನ್ನು ನೀ ಕಂಡು ನೀನೆ ನೀನಾಗು ಗೆಳೆಯ’ ಎಂದರು ಬೇಂದ್ರೆ. ತನ್ನ ಬದುಕಿನ ‘ಶ್ವೇತ ಗುಲಾಬಿ’ಯನ್ನು ಕಳೆದುಕೊಂಡ ರಾಜೀವನನ್ನು ಮತ್ತೆ ಯಾರೂ ನೋಡಲಿಲ್ಲ.ಇದು ಕಾದಂಬರಿಯ ಸಾಲುಗಳು.