ಷಷ್ಠಿನಮನ / Shastinamana
Author: Kuvempu
Pages: 204
Edition: 2024
Book Size: 1/8th Demmy
Binding: Paper Back
Publisher: Udayaravi Prakashana
Specification
Description
ಷಷ್ಠಿನಮನ / Shastinamana – ಷಷ್ಠಿನಮನ’ವು ಭಾಷಣ, ಲೇಖನ, ಮುನ್ನುಡಿಗಳ ಸಂಗ್ರಹ. ಈ ಸಂಕಲನದಲ್ಲಿ 30 ಬರೆಹಗಳಿವೆ. ಸಂಸ್ಕೃತಿ ಕರ್ನಾಟಕ, ವಿಶ್ವಮಾನವ, ಮಾನಸಗಂಗೋತ್ರಿ, ನಮಗೆ ಬೇಕಾಗಿರುವ ಇಂಗ್ಲಿಷ್, ತೀರ್ಥಯಾತ್ರೆ, ಶ್ರೀರಾಮಕೃಷ್ಣ ವಚನವೇದ, ಭಾರತದಲ್ಲಿ ಇಂಗ್ಲಿಷಿನ ಸ್ಥಾನ, ಭಾರತ ವಿಶ್ವವಿದ್ಯಾನಿಲಯಗಳಲ್ಲಿ ಆಧುನಿಕ ಮನಃಶಾಸ್ತ್ರ, ಶ್ರೀ ವಿನೋಬಾಜಿ, ವಿಶ್ವವಿದ್ಯಾ ಮತ್ತು ಪ್ರಸಾರಾಂಗ, ಸಮನ್ವಯ ರಾಷ್ಟ್ರದಲ್ಲಿ ವಿಶ್ವವಿದ್ಯೆ, ಶ್ರೀ ಅರವಿಂದರ ಕಾವ್ಯದರ್ಶನ, ವಿದ್ಯಾರ್ಥಿ ಜೀವನವೂ ಒಂದು ತಪಸ್ಯೆ, ಡಾಕ್ಟರೇಟ್ ಪ್ರಶಸ್ತಿ, ಕೊಲಂಬೊ ಇಂದ ಆಲೋರಕೆ, ಪಂಪನ ಕರ್ಣ, ಮಹಾಪುರುಷ ಸ್ವಾಮಿ ಶಿವಾನಂದರು, ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ, ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ, ಶ್ರೀ ನೆಹರೂ : ವೈಜ್ಞಾನಿಕ ದೃಷ್ಟಿ ಮತ್ತು ವಿಚಾರ ಬುದ್ದಿ ಎಂಬ ಬರೆಹಗಳಿವೆ. ಈ ಗ್ರಂಥವು 1964ರಲ್ಲಿ ಪ್ರಥಮ ಮುದ್ರಣವಾಗಿತ್ತು.
