ಮಾಸ್ತಿ ಜೀವನ ಚಿತ್ರಗಳು / Masti Jeevana Chitragalu
₹150 Original price was: ₹150.₹135Current price is: ₹135.
ದೇವರು ಅರೆಸ್ಟ್ ಆದ / Devaru Arrest Aada
₹130 Original price was: ₹130.₹117Current price is: ₹117.
ಸಂಕ್ರಮಣ ಕಾವ್ಯ / Sankramana Kavya
Author: Chandrashekara Patil, Giraddi Govindaraj
Pages: 144
Edition: 2017
Book Size: 1/8th Demmy
Binding: Paper Back
Publisher: Sapna Book House
Description
ಸಂಕ್ರಮಣ ಕಾವ್ಯ / Sankramana Kavya -ಸಂಕ್ರಮಣ ಕಾವ್ಯ-ಇದು ಸಂಕ್ರಮಣ ಮಾಸಿಕದಲ್ಲಿ ಪ್ರಕಟಿತ ಪ್ರಾತಿನಿಧಿಕ ಕವಿತೆಗಳ ಸಂಕಲನ. ಡಾ. ಗಿರಡ್ಡಿ ಗೋವಿಂದರಾಜ, ಪ್ರೊ. ಚಂದ್ರಶೇಖರ ಚಂಪಾ ಹಾಗೂ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಸಂಯುಕ್ತವಾಗಿ ಸಂಪಾದಿಸಿದ ಕೃತಿ. ಸಾಹಿತ್ಯ ಪ್ರಕಟಣೆ, ವಿಮರ್ಶೆ ವಲಯದಲ್ಲಿ ಸಂಕ್ರಮಣ ಮಾಸಿಕ ಪತ್ರಿಕೆಗೆ ತನ್ನದೇ ಆದ ಘನತೆ-ಸ್ಥಾನವಿದೆ. ಇಲ್ಲಿ ಪ್ರಕಟಿತ ಸಾಹಿತ್ಯಕ್ಕೂ ಗಾಂಭೀರ್ಯವಿದೆ. ಹೀಗಾಗಿ, ಈ ಮಾಸಿಕದಲ್ಲಿ ಪ್ರಕಟಿತ ಪ್ರಾತಿನಿಧಿಕ ಕೆಲವು ಕವಿತೆಗಳನ್ನು ಇಲ್ಲಿ ಸಂಕಲಿಸಿದ್ದು, ಸಾಹಿತ್ಯದ ಗುಣಮಟ್ಟ ಅಧ್ಯಯನ ಹಾಗೂ ವಿಮರ್ಶೆಗೆ ಒಡ್ಡಲು ಈ ಕೃತಿ ಉತ್ತಮ ಗ್ರಂಥವಾಗಿದೆ.
