ಸಂತಸ , ನನ್ನೆದೆಯ ಹಾಡು ಹಕ್ಕಿ / Santasa, Nannedeya Haadu Hakki

Author: Nemichandra

Pages:264

Edition: 2020

Book Size: 1/8th Demmy

Binding: Paper Back

Publisher: Navakarnatka Publication

Original price was: ₹275.Current price is: ₹248.

In stock

Description

ಸಂತಸ , ನನ್ನೆದೆಯ ಹಾಡು ಹಕ್ಕಿ / Santasa, Nannedeya Haadu Hakki – “ಸಂತಸ, ನನ್ನೆದೆಯ ಹಾಡು ಹಕ್ಕಿ” ಎಂಬುದು ಖ್ಯಾತ ಕನ್ನಡ ಲೇಖಕಿ ನೇಮಿಚಂದ್ರ ಅವರ ಜನಪ್ರಿಯ ಪುಸ್ತಕ. ಇದು ಅವರ “ಬದುಕು ಬದಲಿಸಬಹುದು” ಸರಣಿಯ ನಾಲ್ಕನೇ ಭಾಗವಾಗಿದೆ. ಸಂತಸ ನನ್ನೆದೆಯ ಹಾಡು ಹಕ್ಕಿ “ಬದುಕು ಬದಲಿಸಬಹುದು” ಸರಣಿಯ ನಾಲ್ಕನೇ ಬುಕ್. ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಲೆಯಾಗಬಲ್ಲ ಲೇಖನಗಳು ಇಲ್ಲವೆ.