ಪ್ರಾಯೋಗಿಕ ವಿಜ್ಞಾನ ಪ್ರಾಜೆಕ್ಟ್ ಗಳು / Prayogika Vijnana Prajectgalu
₹150 Original price was: ₹150.₹135Current price is: ₹135.
ಮಹಾಭಾರತ ಕೋಶ / Mahabharatha Kosha
₹300 Original price was: ₹300.₹270Current price is: ₹270.
ಸಂಪೂರ್ಣ ಭಾಗವತ / Sampoorna Bhagavatha
Author:K Anantharam Rao
Pages:1081
Edition: 2019
Book Size: 1/8th Demmy
Binding: Hard Bound
Publisher:Vidya Publishing House
Description
ಸಂಪೂರ್ಣ ಭಾಗವತ / Sampoorna Bhagavatha -ಲೇಖಕ ಕೆ.ಅನಂತರಾಮ ರಾವ್ ಅವರ ’ಸಂಪೂರ್ಣ ಭಾಗವತ’ ಕೃತಿಯು ಮಹಾಕಾವ್ಯವನ್ನು ಆಧರಿಸೊಇದ ಕಥೆಗಳ ಸಂಕಲನವಾಗಿದೆ. ಈ ಕೃತಿಯು ಸೃಷ್ಟಿಯ ವಿವರಣೆ, ಭಗವಂತನ ವಿರಾಟ್ ಸ್ವರೂಪ, ಕಾಲಗಣನೆ, ದ್ವೀಪಗಳ ವರ್ಣನೆ ಮತ್ತು ಮುಂದೆ ಸಂಭವಿಸಬಹುದಾದ ಭವಿಷ್ಯವಾಣಿಗಳನ್ನು ಒಳಗೊಂಡಿದೆ. ಗ್ರಂಥದ 9 ನೇ ಸ್ಕಂದದಲ್ಲಿ ರಾಮಾಯಣ ಕಥಾ ಭಾಗವಿದ್ದರೆ ದಶಮ ಸ್ಕಂದದಲ್ಲಿ ಶ್ರೀ ಕೃಷ್ಣನ ಅವತಾರದ ವಿವರಣೆ ಇದೆ. ಕಂಸನ ದರ್ಪ, ದೇವಕಿ ವಸುದೇವರ ಕಷ್ಟ ಕಾರ್ಪಣ್ಯ, ಕಾರಾಗೃಹದಲ್ಲಿ ಕೃಷ್ಣ ಜನನ, ಗೋಕುಲದಲ್ಲಿ ಬೆಳವಣಿಗೆ ಕಂಸಾದಿ ಅಸುರರನ್ನು ಲೀಲಾಜಾಲವಾಗಿ ಮರ್ದಿಸಿದ ಮತ್ತು ಗೋವರ್ಧನಗಿರಿಯ ಉದ್ಧಾರದ ಕಥೆಯನ್ನು ಒಳಗೊಂಡಿದೆ. ಗ್ರಂಥದ ಪ್ರಾರಂಭದಲ್ಲಿ ಉಲ್ಲೇಖಿಸಲ್ಪಡುವ ಭಾಗವತ ಈ ಕೃತಿಯ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ.
