ಜ್ಞಾನ ಸಿಂಧು / Jnana Sindhu
₹200 Original price was: ₹200.₹180Current price is: ₹180.
ಶ್ರೀ ಮದ್ಭಗವದ್ಗೀತಾ / Sri Madbhagavadgeetha
₹550 Original price was: ₹550.₹495Current price is: ₹495.
ಸಂಪೂರ್ಣ ಮಹಾಭಾರತ / Sampoorna Mahabharata
Author:Smt Pramilamma
Pages:1044
Edition: 2023
Book Size: 1/8th Demmy
Binding:Hard Bound
Publisher:Sunstar Publication
Description
ಸಂಪೂರ್ಣ ಮಹಾಭಾರತ / Sampoorna Mahabharatha -ಭಾರತೀಯ ಮಹಾಕಾವ್ಯಗಳೆನಿಸಿದ ರಾಮಾಯಣ, ಮಹಾಭಾರತ (ಮಹಾಕಾವ್ಯಗಳು) ಭಾರತೀಯ ಸಂಸ್ಕೃತಿಯನ್ನು ಎಲ್ಲ ಕಾಲಕ್ಕೂ ತಿಳಿಸಿಕೊಡುವ ಅಮೂಲ್ಯ ಗ್ರಂಥಗಳಾಗಿವೆ. ‘ಮಹಾಭಾರತ’ ಮಹಾಕಾವ್ಯದಲ್ಲಿ ಬರುವ ‘ಭಗವದ್ಗೀತೆ’ಯು ಸಾರ್ವಕಾಲಿಕ ಸತ್ಯವನ್ನು ತೆರೆದಿರುವ ಮಹತ್ತರವಾದ ಬೋಧನಾ ಗ್ರಂಥವಾಗಿದೆ. ಇದು ಕೇವಲ ಅರ್ಜುನನನ್ನು ಯುದ್ಧ ಮಾಡಲು ಪ್ರೇರೇಪಿಸುವ ಕೃಷ್ಣಪರಮಾತ್ಮನ ಬೋಧನೆಯಲ್ಲ. ಅಂದು, ಇಂದು ಮತ್ತು ಮುಂದಕ್ಕೂ ಸಕಲರಿಗೂ ಅನ್ವಯಿಸುವಂತಹ ನೀತಿಯು, ವೇದಗಳ ಸಾರತಮವಾದ ಸರಳವಾದ ಉಪನಿಷತ್ತುಗಳ ಸಾರವೇ ಇದಾಗಿದೆ.
