ಪೂರ್ವಾವಲೋಕನ: ವಸಾಹತು ಪ್ರಜ್ಞೆ ಮತ್ತು ಸಾಂಸ್ಕೃತಿಕ ಅಧ್ಯಯನ / Purvavalokana Vasahatu Pragne Mattu Samskrutika Adhyayana
₹195 Original price was: ₹195.₹175Current price is: ₹175.
ನಿರ್ಭಯ / Nirbhaya
₹150 Original price was: ₹150.₹135Current price is: ₹135.
ಸಂವಾದ ಅನುವಾದ / Samvada Anuvada
Author: Virupaksha Kulakarni
Pages: 464
Edition: 2022
Book Size: 1/8th Demmy
Binding: Paper Back
Publisher: Sahitya Bhandara
Description
ಸಂವಾದ ಅನುವಾದ / Samvaada Anuvaada – ಮರಾಠಿಯ ಖ್ಯಾತ ಲೇಖಕಿ ಉಮಾ ಕುಲಕರ್ಣಿ ಅವರ ಆತ್ಮ ಕಥನ-ಸಂವಾದ, ಅನುವಾದ. ಈ ಕೃತಿಯನ್ನು ಲೇಖಕ ವಿರೂಪಾಕ್ಷ ಕುಲಕರ್ಣಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಉಮಾ ಕುಲಕರ್ಣಿ ಅವರು ಕನ್ನಡ ಹಾಗೂ ಮರಾಠಿ ಭಾಷೆಯ ಸಾಹಿತ್ಯವನ್ನು ಅನುವಾದದ ಮೂಲಕ ಎರಡೂ ಭಾಷೆಯಲ್ಲಿ ಕೃಷಿ ಕೈಗೊಂಡಿದ್ದಾರೆ. ಭೈರಪ್ಪನವರ ಸಾಹಿತ್ಯ: ಮರಾಠಿ ವಿಮರ್ಶೆ ಎಂಬ ಕೃತಿಯು ಕನ್ನಡಿಗ ಕಾದಂಬರಿಕಾರರೊಬ್ಬರ ಸಾಹಿತ್ಯವನ್ನು ಮರಾಠಿ ಭಾಷಿಗ ಸಾಹಿತಿಗಳು ಹೇಗೆ ಹಾಗೂ ಯಾವ ಅಂಶಗಳ ಹಿನ್ನೆಲೆಯಲ್ಲಿ ಸ್ವೀಕರಿಸಿದ್ದಾರೆ ಎಂಬುದರ ಒಳನೋಟ ನೀಡುವ ಈ ಕೃತಿಯು ಪ್ರಸಿದ್ಧವಾಗಿದೆ. ಎರಡು ಭಾಷೆಯ ಸಾಮರಸ್ಯ -ಇತಿಹಾಸ ಕಟ್ಟಿಕೊಡುವತ್ತಲೂ ಉಮಾ ಕುಲಕರ್ಣಿ ಅವರು ಶ್ರಮಿಸಿದ್ದಾರೆ. ಹೀಗಾಗಿ, ಕನ್ನಡಕ್ಕೆ ಬಂದ ಈ ಕೃತಿಯು ಭಾಷಾ ಸಾಮಸರ್ಯದ ದೃಷ್ಟಿಯಿಂದ ಬಹುಮುಖ್ಯವಾಗುತ್ತದೆ.
