ದಡವ ನೆಕ್ಕಿದ ಹೊಳೆ / Dadava Nekkida Hole
ದಡವ ನೆಕ್ಕಿದ ಹೊಳೆ / Dadava Nekkida Hole Original price was: ₹200.Current price is: ₹180.
Back to products
ಯಕ್! / Yak!
ಯಕ್! / Yak! Original price was: ₹300.Current price is: ₹270.

ಸನ್ ಆಫ್ ಹಮಾಸ್ / Son Of Hamas

Author:Ajith Hanumakkanavar

Pages:315

Edition: 2023

Book Size: 1/8th Demmy

Binding: Paper Back

Publisher: Jaico  Publication

Original price was: ₹325.Current price is: ₹292.

In stock

Description

ಸನ್ ಆಫ್ ಹಮಾಸ್ / Son Of Hamas -ಭಯೋತ್ಪಾದಕ ಮೊಸಾಬ್ ಹಸನ್ ಯೂಸೂಫ್ ಅವರ ಆತ್ಮಕಥೆ ‘ಸನ್ ಆಫ್ ಹಮಾಸ್’ ಎಂಬ ಇಂಗ್ಲಿಷ್ ಕೃತಿಯನ್ನು ಲೇಖಕ -ಪತ್ರಕರ್ತ ಅಜಿತ್ ಹನುಮಕ್ಕನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಮಾಸ್ ಎಂಬುದು ಉಗ್ರಗಾಮಿ ಸಂಘಟನೆ. ಅದರ ಸಂಸ್ಥಾಪಕ ಸದಸ್ಯ ಯೂಸೂಫ್ ಹಸನ್. ಈತನ ಮಗನೇ ಮೊಸಾಬ್ ಹಸನ್. iಇಸ್ರೇಲಿನ ಒಬ್ಬ ಯಹೂದಿಯನ್ನು ಕೊಲ್ಲುವ ಮೂಲಕ ಜನ್ನತ್ ( ಸ್ವರ್ಗ) ಪಡೆಯಲು ಹಂಬಲಿಸಿ, ಒಂದು ಬಂದೂಕು ಪಡೆದಾಗ ಈತನ ವಯಸ್ಸು ಬರೀ -18. ಹೀಗೆ ಭಯೋತ್ಪಾದನೆ ಸಂಘಟನೆಯಲ್ಲಿ ಸಕ್ರಿಯವಾದ ಮೊಸಾಬ್, ಇಸ್ರೇಲಿ ಬೇಹುಗಾರಿಕಾ ಪಡೆಯಲ್ಲೂ ಏಜೆಂಟ್ ಆಗಿ ಕೆಲಸ ಮಾಡಿದ್ದ. ನಂತರ ಆತ ಅಮೆರಿಕಕ್ಕೆ ಶರಣಾದ. ಆದರೆ, ಆಲ್ ಖೈದಾ ಭಯೋತ್ಪಾದನಾ ಸಂಘಟನೆಯು ಈತನ ಹತ್ಯೆಗೆ ಫತ್ವಾ ಹೊರಡಿಸಿತ್ತು. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.