ಶ್ವೇತ ಗುಲಾಬಿ / Shwetha Gulabi
ಶ್ವೇತ ಗುಲಾಬಿ / Shwetha Gulabi Original price was: ₹190.Current price is: ₹171.
Back to products
ಬನದ ಮಲ್ಲಿಗೆ / Banada Mallige
ಬನದ ಮಲ್ಲಿಗೆ / Banada Mallige Original price was: ₹145.Current price is: ₹130.

ಸಮತಾ ಮತ್ತು ಇತರ ಕಿರು ಕಾದಂಬರಿಗಳು / Samatha Mattu Ithara Kiru Kaadambarigalu

Author:  Saisuthe

Pages:208

Edition: 2019

Book Size: 1/8th Demmy

Binding: Paper Back

Publisher: Sudha Enterprises

Original price was: ₹210.Current price is: ₹189.

In stock

Description

ಸಮತಾ ಮತ್ತು ಇತರ ಕಿರು ಕಾದಂಬರಿಗಳು / Samatha Mattu Itara Kiru Kaadambarigalu – ಕನ್ನಡ ಕಾದಂಬರಿ ವಲಯದಲ್ಲಿ ವಿಶೇಷವಾಗಿ ಮಹಿಳೆ ಕಾದಂಬರಿಕಾರರಲ್ಲಿ ಅತ್ಯಂತ ಪ್ರಮುಖ ಹೆಸರು -ಸಾಯಿಸುತೆ ಅವರದ್ದು. ‘ಸಮತಾ ಮತ್ತು ಇತರ ಕಿರು ಕಾದಂಬರಿಗಳು’ ಅವರ ಕಿರು ಕಾದಂಬರಿಗಳ ಸಂಗ್ರಹ. ಹೆಚ್ಚು ತಂತ್ರಗಳ ಬಳಕೆ ಇಲ್ಲದ ಸರಳ ಭಾಷೆ, ಆಕರ್ಷಕವಾದ ನಿರೂಪಣಾ ಶೈಲಿಯು ಓದಿಗರನ್ನು ಸೆಳೆಯುವುದು ಇವರ ಕಾದಂಬರಿಗಳ ವೈಶಿಷ್ಟ್ಯ. ಸಾಮಾಜಿಕ ವಿದ್ಯಮಾನಗಳು ಹಾಗೂ ಕೌಟುಂಬಿಕ ಸಂಗತಿಗಳು ಕಾದಂಬರಿಯ ವಸ್ತುಗಳಾಗಿವೆ.