ಉಯ್ಯಾಲೆ / Uyyaale
ಉಯ್ಯಾಲೆ / Uyyaale Original price was: ₹200.Current price is: ₹180.
Back to products
ಜನನಾಯಕ / Jananayaka
ಜನನಾಯಕ / Jananayaka Original price was: ₹210.Current price is: ₹189.

ಸರ್ವಮಂಗಳಾ / Sarvamangala

Author: Chaduranga

Pages: 280

Edition: 2006

Book Size: 1/8th Demmy

Binding: Paper Back

Publisher: Abhiruchi Prakashana

Original price was: ₹150.Current price is: ₹135.

In stock

Description

ಸರ್ವಮಂಗಳಾ / Sarvamangala – ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್) ಅವರ ‘ಸರ್ವಮಂಗಳಾ’ ಪ್ರಸಿದ್ಧ ಕಾದಂಬರಿಗಳಲ್ಲಿ ಒಂದು. ಇದು ಅವರ ನಾಲ್ಕು ಮುಖ್ಯ ಕಾದಂಬರಿಗಳಲ್ಲಿ ಮೊದಲನೆಯದು. ಚದುರಂಗರ ಬರವಣಿಗೆಯಲ್ಲಿ ಹೆಣ್ಣಿನ ಭಾವನೆಗಳು ಮತ್ತು ಗ್ರಾಮೀಣ ಸೊಗಡಿನ ಭಾಷೆಯ ಬಳಕೆಯನ್ನು ವಿಮರ್ಶಕರು ಶ್ಲಾಘಿಸಿದ್ದಾರೆ. ಈ ಕಾದಂಬರಿಯು ಜಾತಿ ಪದ್ಧತಿಯ ಸಂಕೀರ್ಣತೆ ಮತ್ತು ಅದರಿಂದ ಹೊರಬರುವ ಮಾರ್ಗದ ಸಾಧ್ಯತೆಗಳನ್ನು ಸೂಚಿಸುತ್ತದೆ. ಚದುರಂಗ ಅವರು ಈ ಕಾದಂಬರಿಯನ್ನು ಬರೆದು ನಿರ್ದೇಶಿಸಿ 1968 ರಲ್ಲಿ ಇದೇ ಹೆಸರಿನ ಚಲನಚಿತ್ರವನ್ನೂ ಸಹ ನಿರ್ಮಿಸಿದ್ದಾರೆ.