ನಮ್ಮ ಸಂವಿಧಾನ / Namma Samvidhana
ನಮ್ಮ ಸಂವಿಧಾನ / Namma Samvidhana Original price was: ₹150.Current price is: ₹135.
Back to products
ಸುಪಾರಿ ಕೊಲೆ / Supari Kole
ಸುಪಾರಿ ಕೊಲೆ / Supari Kole Original price was: ₹100.Current price is: ₹90.

ಸರ್ವೇ ನಂಬರ್ 97 ಕತೆಗಳು / Survey Number 97 Kathegalu

Author:Anilkumar Gunnapur

Pages:120

Edition: 2025

Book Size: 1/8th Deemy

Binding: Paper Back

Publisher:Hongirana Prakashana

Original price was: ₹120.Current price is: ₹108.

In stock

Description

ಸರ್ವೇ ನಂಬರ್ 97 ಕತೆಗಳು / Survey Number 97 Kathegalu -ಈ ಸಂಕಲನದಲ್ಲಿ ಒಟ್ಟು ಆರು ಕಥೆಗಳಿವೆ. ಈ ಕಥೆಗಳು ವ್ಯವಸ್ಥೆಯ ಕರಾಳ ಮುಖಗಳು, ಮನುಷ್ಯನ ಬದುಕಿನ ನೋವು-ನಲಿವುಗಳು, ಆತ್ಮಗೌರವ ಮತ್ತು ಸಂಬಂಧಗಳ ನಡುವಿನ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತವೆ.ಸಂಕಲನದಲ್ಲಿ ಬರುವ ‘ಲಿಂಗಾಯತ ಖಾನಾವಳಿ’ ಎಂಬ ಕಥೆಯು ಓದುಗರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಇದರಲ್ಲಿ ಮಾದೇವ (ಮಾದ್ಯಾ), ಡುಗು ಬೆನ್ನಿನ ಗುರಪ್ಪ ಮತ್ತು ಧರೆಪ್ಪ ಕಾಕಾ ಅವರಂತಹ ಪಾತ್ರಗಳು ಗಮನ ಸೆಳೆಯುತ್ತವೆ.