ಮಧುವನ ಸಿರಿ ಡಾ ಬಿ ಎಸ್ ಸ್ವಾಮಿ / Madhuvana Siri Dr B S Swamy
₹50 Original price was: ₹50.₹42Current price is: ₹42.
ಸರಸ್ವತೀಯ ಉಪಾಸಕ ಭಾರತೀಸುತ / Saraswathiya Upasaka Bharathisutha
₹70 Original price was: ₹70.₹59Current price is: ₹59.
ಸಾವಿನ ಸೆರಗಿನಲ್ಲಿ / Saavina Seraginalli
Author: Dr. D.V. Guruprasad
Pages: 204
Edition: 2019
Book Size: 1/8th Demmy
Binding: Paper Back
Publisher: Manohara Grantha Mala
Description
ಸಾವಿನ ಸೆರಗಿನಲ್ಲಿ / Saavina Seraginalli – ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಅವರ ಹೊಸ ಕೃತಿ. ಗುರುಪ್ರಸಾದ್ ಅವರ ಸಾಹಿತ್ಯ-ಬರವಣಿಗೆ ಮೇಲಿನ ಪ್ರೀತಿ ಕನ್ನಡಿಗರಿಗೆ ಹೊಸದೇನಲ್ಲ. ವೃತ್ತಿಯಲ್ಲಿ ಇದ್ದ ದಿನಗಳಲ್ಲಿಯೇ ಅವರು ಹಲವು ಕೃತಿಗಳನ್ನು ಪ್ರಕಟಿಸಿದ್ದರು. ಪತ್ರಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದಿದ್ದಾರೆ. ’ಸಾವಿನ ಸೆರಗಿನಲ್ಲಿ’ ಕುತೂಹಲ ಹುಟ್ಟಿಸುವ ಕೃತಿ. ಸಾವು ಹುಟ್ಟು ಹಾಕುವ ಆತಂಕ, ತಳಮಳವನ್ನು ದಾಖಲಿಸುವ ಕೃತಿ. ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿದ್ದದಾರೆ. ಲೇಖಕರು ಅಪರಾಧಿಗಳ ಮನಸ್ಸಿನಲ್ಲಿ ನಡೆಯುತ್ತಿದ್ದ ತುಮುಲವನ್ನು ದಾಖಲಿಸಿದ್ದಾರೆ. ಸಾವಿನ ಬಾಗಿಲಲ್ಲಿ ನಿಂತ ವ್ಯಕ್ತಿಯ ಮನಸ್ಥಿತಿಯನ್ನು ಹಿಡಿದಿಡುವ 14 ನೈಜ ಕತೆಗಳು ಈ ಕೃತಿಯಲ್ಲಿವೆ.
