ಕಿತ್ತೂರು ಚೆನ್ನಮ್ಮ ಮತ್ತು ಇತರ ಮಕ್ಕಳ ನಾಟಕಗಳು / Kittoor Chennamma Mattu Itara Makkala Natakagalu
₹130 Original price was: ₹130.₹117Current price is: ₹117.
ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ / Bharatharatna Sir M Vishvesvaraiah
₹150 Original price was: ₹150.₹135Current price is: ₹135.
ಸಾವಿರದ ಶರಣವ್ವ ಕನ್ನಡದ ತಾಯೇ / Saavirada Sharanavva Kannadada Taaye
Author: Dr. Chandrasekhara Kambar
Pages: 204
Edition: 2023
Book Size: 1/8th Demmy
Binding: Paper Back
Publisher: Ankita Pustaka
Description
ಸಾವಿರದ ಶರಣವ್ವ ಕನ್ನಡದ ತಾಯೇ / Saavirada Sharanavva Kannadada Taaye – ಎಂಬುದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ರಚಿಸಿರುವ ಕೃತಿಯಾಗಿದೆ. ಜನಪದ ಕಾವ್ಯ ಮತ್ತು ಕಥೆಗಳ ಶೈಲಿಯಲ್ಲಿ ಮೂಡಿಬಂದಿರುವ ಈ ನಾಟಕಗಳು ಪ್ರಾಚೀನ ಮತ್ತು ಸಮಕಾಲೀನ ಅಂಶಗಳನ್ನು ಬೆರೆಸಿ ಸಾರ್ವತ್ರಿಕ ಸತ್ಯಗಳನ್ನು ಸರಳವಾಗಿ ತಿಳಿಸುತ್ತವೆ. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮತ್ತು ಸಂಸ್ಕೃತಿಯ ಅರಿವು ಮೂಡಿಸಲು ಈ ನಾಟಕಗಳನ್ನು ಬರೆಯಲಾಗಿದೆ.
