ಸಿದ್ಧಿಯ ಕೈ ಚಂದ್ರನತ್ತ / Siddhiya Kai Chandranattta

Author:Krishnamurthy Hanuru

Pages:264

Edition: 2018

Book Size: 1/8th Demmy

Binding: Paper Back

Publisher:Abhiruchi Prakashana

Original price was: ₹190.Current price is: ₹171.

In stock

Description

ಸಿದ್ಧಿಯ ಕೈ ಚಂದ್ರನತ್ತ / Siddhiya Kai Chandranattta -ಜಾನಪದ ತಜ್ಞ, ಕಾದಂಬರಿಕಾರರಾದ ಕೃಷ್ಣಮೂರ್ತಿ ಹನೂರು ಅವರು ಬರೆದಿರುವ ಕಾದಂಬರಿ ’ಸಿದ್ದಿಯ ಕೈ ಚಂದ್ರನತ್ತ’. ಈ ಕಾದಂಬರಿಯ ಪಾತ್ರಗಳು, ಸನ್ನಿವೇಶಗಳು ವಿಭಿನ್ನವಾದ ನೆಲೆಗಳತ್ತ ಸಾಗುತ್ತವೆ. ಪಾತ್ರಗಳೆಲ್ಲವೂ ಕಥನ ರೂಪದಲ್ಲಿ , ಕತೆಗಾರನ ಜೊತೆಯಲ್ಲೇ ವಿಹರಿಸುತ್ತವೆ. ಇಲ್ಲಿನ ಪಾತ್ರಗಳೆಲ್ಲವೂ ಮತ್ತೊಂದರ, ಮತ್ತೊಬ್ಬರ ಕಥೆಯನ್ನು ಹೇಳುವ ವಿಭಿನ್ನ ಕಥಾ ಹಂದರ ಈ ಕೃತಿಯಲ್ಲಿದೆ. ಆಧುನಿಕ ಕತೆಯ ಶಿಲ್ಪ, ಕತೆಯ ವಿನ್ಯಾಸಕ್ಕಿಂತಲೂ ಹೆಚ್ಚಿನದಾಗಿ ಜೀವನ ವಿನ್ಯಾಸದ ಸೂಕ್ಷ್ಮ ಸಂಗತಿಗಳ ಸುತ್ತ ಈ ಕಾದಂಬರಿ ಕೇಂದ್ರೀಕರಿಸುತ್ತದೆ. ಈ ಕಾದಂಬರಿಯ ಮುಖ್ಯಪಾತ್ರಧಾರಿ ಸಿದ್ದುವಿನ ಬದುಕು, ದೊಂಬರಾಟ, ಅವನ ಸಹಜ ಬದುಕು, ಸರಳತೆಯನ್ನು ಜೀವಂತವಾಗಿ ಕಾಪಿಡುತ್ತ ಅವನ ಸುತ್ತ ಈ ಕೃತಿ ಓದುಗರಿಗೆ ತಲುಪುತ್ತದೆ.