ಮಂಗಳ ದೀಪ / Mangala Deepa
₹170 Original price was: ₹170.₹153Current price is: ₹153.
ಇಬ್ಬನಿ ಕರಗಿತು / Ibbani Karagithu
₹120 Original price was: ₹120.₹108Current price is: ₹108.
ಸಿಸ್ಟರ್ ಅರುಣ ಮತ್ತು ಇತರ ಕಿರು ಕಾದಂಬರಿಗಳು / Sister Aruna Mattu Ithara Kiru Kaadambarigalu
Author: Smt. Saisuthe
Pages: 280
Edition: 2019
Book Size: 1/8th Demmy
Binding: Paper Back
Publisher: Sudha Enterprises
Specification
Description
ಸಿಸ್ಟರ್ ಅರುಣ ಮತ್ತು ಇತರ ಕಿರು ಕಾದಂಬರಿಗಳು / Sister Aruna Mattu Ithara Kiru Kaadambarigalu – ಕೃತಿಯು ಸಾಯಿಸುತೆ ಅವರ ಸಾಮಾಜಿಕ ಕಿರು ಕಾದಂಬರಿಯಾಗಿದೆ. ಈ ಕಾದಂಬರಿಯು ನಾಲ್ಕು ಅಧ್ಯಾಯಗಳಾದ ಸಿಸ್ಟರ್ ಅರುಣ, ಸಂಕೋಲೆ, ಏಳು ಹೆಜ್ಜೆಗಳು ಹಾಗೂ ಸಮಾನಾಂತರ ರೇಖೆಗಳನ್ನು ಒಳಗೊಂಡಿದೆ. ಸಿಸ್ಟರ್ ಅರುಣ ಕಾದಂಬರಿಯು ಅರುಣ ಪಾತ್ರಧಾರಿಯ ಜೀವನವನ್ನು ವಿವರಿಸುತ್ತಾ, ಆಕೆಯ ವಿಚಾರಧಾರೆ, ಜೀವನಶೈಲಿ ಹಾಗೂ ಬದುಕಿನಲ್ಲಿ ಆಕೆ ಅಳವಡಿಸಿಕೊಂಡಿರುವಂತಹ ಕಾರ್ಯವೈಖರಿಗಳನ್ನು ತಿಳಿಸುತ್ತದೆ. ‘ಸಂಕೋಲೆ’ ಕಾದಂಬರಿಯು ನಿರ್ಮಲ ಪಾತ್ರವನ್ನು ಕಟ್ಟಿಕೊಡುತ್ತ ಆಕೆಯ ತುಂಟಾಟ, ಮಾತಿನ ಲಹರಿ, ಸ್ನೇಹ ತುಂಬಿದ ಒಡನಾಟ ಹೀಗೆ ಎಲ್ಲವನ್ನು ವಿವರಿಸುತ್ತದೆ.
