ಕನ್ನಡ ಗ್ರಂಥ ಸಂಪಾದನೆ / Kannada Grantha Sampadane
₹180 Original price was: ₹180.₹162Current price is: ₹162.
ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ / Keshiraja Virachita Shabdamanidarpanam
₹200 Original price was: ₹200.₹180Current price is: ₹180.
ಸೀತಾ ರಾಮಾಯಣದ ಸಚಿತ್ರ ಮರುಕಥನ / Seetha Ramayanada Sachitra Marukathana
Author:Padmaraj Dandavati
Pages:378
Edition: 2020
Book Size: 1/8th Demmy
Binding: Paper Back
Publisher:Manohara Grantha Mala
Description
ಸೀತಾ ರಾಮಾಯಣದ ಸಚಿತ್ರ ಮರುಕಥನ / Seetha Ramayanada Sachitra Marukathana -‘ಸೀತಾ ರಾಮಾಯಣದ ಸಚಿತ್ರ ಮರುಕಥನ’ ದೇವದತ್ ಪಟ್ನಾಯಕ್ ಅವರ ಇಂಗ್ಲಿಷ್ ಕೃತಿಯ ಕನ್ನಡಾನುವಾದ. ಲೇಖಕ ಪದ್ಮರಾಜ ದಂಡಾವತಿ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ದೇವದತ್ ಪಟ್ನಾಯಕ್ ಭಾರತದ ಪ್ರಮುಖ ಪುರಾಣಶಾಸ್ತ್ರಜ್ಞರಲ್ಲೊಬ್ಬರು. ಪೌರಾಣಿಕ ಕತೆಗಳ ಮೂಲ ಹುಡುಕುತ್ತಾ ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ದೇವದತ್ , ಈ ಕೃತಿಯಲ್ಲಿ ಸೀತೆಯ ಕಣ್ಣುಗಳಲ್ಲಿ ಇಡೀ ರಾಮಾಯಣವನ್ನು ಮರುಚಿತ್ರಿಸಿದ್ದಾರೆ.
