ಆಕೂತ / Aakoota
ಆಕೂತ / Aakoota Original price was: ₹220.Current price is: ₹198.
Back to products
ಓಪನ್ ಚಾಲೆಂಜ್ / Open Challenge
ಓಪನ್ ಚಾಲೆಂಜ್ / Open Challenge Original price was: ₹150.Current price is: ₹135.

ಸೈಬರ್ ವಂಚನೆ / Cyber Vanchane

Author:Vikram Joshi

Pages:172

Edition: 2024

Book Size: 1/8th Demmy

Binding: Paper Back

Publisher: Ayodhya  Publication

Original price was: ₹199.Current price is: ₹179.

In stock

Description

ಸೈಬರ್ ವಂಚನೆ / Cyber Vanchane  -ಇಂದು ನಮ್ಮ ಜೀವನದ ಪ್ರತಿಯೊಂದು ಮಾಹಿತಿಯೂ ಒಂದಿಲ್ಲೊಂದು ರೀತಿಯಲ್ಲಿ ಅಂತರಜಾಲಕ್ಕೆ ಸಂಪರ್ಕ ಹೊಂದಿದೆ. ನಮ್ಮ ಜೀವನ ಹೀಗೆ ಖಾಸಗಿತನ ಕಳೆದುಕೊಂಡಷ್ಟೂ ಅದಕ್ಕೆ ಲಗ್ಗೆಹಾಕಿ, ಮಹತ್ವದ ಸಂಗತಿಗಳನ್ನು ಎಗರಿಸಿ, ಅವನ್ನು ತಮ್ಮ ಲಾಭಕ್ಕೆ ದೆ “ಸೈಬರ್ ವಂಚನೆ” ಕೃತಿ. ಅಂತರಜಾಲದ ಬಗ್ಗೆ ಗೊತ್ತಿಲ್ಲದವರೇ ಅನಕ್ಷರಸ್ಥರು ಎಂಬಂತಾಗಿರುವ ಈ ಕಾಲದಲ್ಲಿ ಪ್ರತಿಯೊಬ್ಬರೂ ಅವಶ್ಯವಾಗಿ ಓದಲೇಬೇಕಾಬಳಸಿಕೊಳ್ಳುವ ವಂಚಕರ ಜಾಲವೂ ವಿಸ್ತರಿಸುತ್ತಿದೆ. ಹೀಗೆ ಬ್ಯಾಂಕ್ ಖಾತೆಯ ವಿವರಗಳನ್ನು ಲಪಟಾಯಿಸುವ, ಈಮೇಲ್ ಮುಚ್ಚಳ ತೆರೆಯುವ, ಸಾಮಾಜಿಕ ಜಾಲತಾಣವನ್ನು ಹ್ಯಾಕ್ ಮಾಡುವ, ಲಕ್ಷಾಂತರ ವ್ಯಕ್ತಿಗಳ ವೈಯಕ್ತಿಕ ವಿವರಗಳನ್ನು ಕೆಲವೇ ನಿಮಿಷಗಳಲ್ಲಿ ಇಲ್ಲವಾಗಿಸುವ, ಒಬ್ಬರ ಚಿತ್ರಕ್ಕೆ ಇನ್ನೊಬ್ಬರ ಚಿತ್ರ ಅಂಟಿಸಿ ಮೋಸ ಮಾಡುವ ನೂರಾರು ಬಗೆಯ ಮೋಸ, ವಂಚನೆಗಳ ಮಹಾ ಕರಾಳ ಲೋಕವನ್ನು ಅನಾವರಣ ಮಾಡುತ್ತಿದ ಕೃತಿ ಇದು.