ಸನ್ಯಾಸಿಯಂತೆ ಯೋಚಿಸಿ  / Sanyasiyanthe Yochisi
ಸನ್ಯಾಸಿಯಂತೆ ಯೋಚಿಸಿ / Sanyasiyanthe Yochisi Original price was: ₹325.Current price is: ₹292.
Back to products
ಯಶಸ್ಸಿನ  ನಿಯಮಗಳು / Yashassina Niyamagalu
ಯಶಸ್ಸಿನ ನಿಯಮಗಳು / Yashassina Niyamagalu Original price was: ₹150.Current price is: ₹135.

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ / Sota Kannugalannu Mitukisuva Madhyahna

Author: S. Diwakar

Pages: 72

Edition: 2019

Book Size: 1/8th Demmy

Binding: Paper Back

Publisher: Bahuroopi

Original price was: ₹100.Current price is: ₹90.

In stock

Description

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ / Sota Kannugalannu Mitukisuva Madhyahna – ಎಸ್. ದಿವಾಕರ್ ನವೋತ್ತರ ಕನ್ನಡದ ಸಂವೇದನೆಯನ್ನು ವಿಸ್ತಾರಗೊಳಿಸಿದ ಪ್ರಮುಖ ಕವಿ, ಕಥೆಗಾರ, ಅಂಕಣಕಾರ, ಅನುವಾದಕ ಮತ್ತು ವಿಮರ್ಶಕರು. ಅವರದು ದೈತ್ಯ ಪ್ರತಿಭೆ. ದಿವಾಕರ್ ಅವರ ಸಮಗ್ರ ಕನ್ನಡ-ಇಂಗ್ಲಿಷ್ ಸಾಹಿತ್ಯ ಸೃಷ್ಟಿಯಲ್ಲಿ ಅಡಗಿರುವ ಅನುಭವದ ವ್ಯಾಪ್ತಿ ಆಶ್ಚರ್ಯಗೊಳಿಸುವಂಥದ್ದು. ಅವರಲ್ಲಿ ಅನನ್ಯ ಪಾಂಡಿತ್ಯವಿದೆ, ಜೀವನದ ಸವಾಲುಗಳನ್ನು ಎದುರಿಸಿದ ಸಮರ್ಥ ಚಾತುರ್ಯವಿದೆ. ಅದ್ವಿತೀಯವಾದ ಕಥನ ಕೌಶಲವಿದೆ.