ಬದುಕು ಬದಲಿಸಬಹುದು / Baduku Badalisabahudu
ಬದುಕು ಬದಲಿಸಬಹುದು / Baduku Badalisabahudu Original price was: ₹225.Current price is: ₹203.
Back to products
ಮಹಿಳಾ ಅಧ್ಯಯನ / Mahila Adhyayana
ಮಹಿಳಾ ಅಧ್ಯಯನ / Mahila Adhyayana Original price was: ₹80.Current price is: ₹72.

ಸೋಲೆಂಬುದು ಅಲ್ಪವಿರಾಮ / Solembudu Alpaviraama

Author: Nemichandra

Pages:248

Edition: 2023

Book Size: 1/8th Demmy

Binding: Paper Back

Publisher: Navakarnatka Publication

Original price was: ₹325.Current price is: ₹293.

In stock

Description

ಸೋಲೆಂಬುದು ಅಲ್ಪವಿರಾಮ / Solembudu Alpaviraama –  “ಸೋಲೆಂಬುದು ಅಲ್ಪವಿರಾಮ” ನೇಮಿಚಂದ್ರ ಬರೆದ “ಬದುಕು ಬದಲಿಸಬಹುದು” ಸರಣಿಯ ಮೂರನೇ ಪುಸ್ತಕವಾಗಿದೆ. ಈ ಪುಸ್ತಕವು ಸೋಲು ಕೇವಲ ಅಲ್ಪವಿರಾಮವಷ್ಟೇ ಎಂದು ಹೇಳುತ್ತದೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು, ಅನಾರೋಗ್ಯ, ಮುಪ್ಪು ಮತ್ತು ನಿರಾಶೆಯನ್ನು ಜಯಿಸಲು ಸಲಹೆಗಳನ್ನು ನೀಡುತ್ತದೆ. ಇದು ಉತ್ತಮ ಜೀವನಶೈಲಿ, ಕ್ಯಾನ್ಸರ್ ಅನ್ನು ಎದುರಿಸುವುದು ಮತ್ತು ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವ ಬಗ್ಗೆ ಮಾತನಾಡುತ್ತದೆ. ಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ : ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ ಎಂದು. ನಮ್ಮ ಬದುಕಿನ ನಿಘಂಟಿನಿಂದ ‘ಸೋಲು’ ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಲ್ಲ, ಎಲ್ಲವೂ ಸವಾಲು. ಬದುಕು ನೆಲ ಕಚ್ಚಿದಾಗ ಮೇಲೆತ್ತಲು ಪ್ರೇರಣೆ ಬೇಡವಾ? ಅನೇಕ ಬಾರಿ ಸೋಲು ಕಂಡ ನಂತರ, ಮುಂದಿನ ದಾರಿ ಕಾಣುವುದಿಲ್ಲ. ಎಂಥಾ ಅಂಧಕಾರ ತುಂಬಿದ್ದಾಗಲೂ ಬೆಳಕು ಹುಡುಕಿ ಗೆಲುವು ಕಂಡವರ ಬದುಕು, ಶಕ್ತಿ ತಂದುಕೊಡುತ್ತದೆ. ಅವುಗಳನ್ನು ಓದುವುದರಿಂದ, ಆ ಬದುಕಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತವಾಗುತ್ತದೆ ಮತ್ತು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ.