ಸ್ತ್ರೀವಾದ ಪದ ವಿವರಣ ಕೋಶ / Strivaada Pada Vivarana Kosha
ಸ್ತ್ರೀವಾದ ಪದ ವಿವರಣ ಕೋಶ / Strivaada Pada Vivarana Kosha Original price was: ₹500.Current price is: ₹450.
Back to products
ನೆನಪುಗಳ ನೆರಳಲ್ಲಿ / Nenapugala Neralalli
ನೆನಪುಗಳ ನೆರಳಲ್ಲಿ / Nenapugala Neralalli Original price was: ₹370.Current price is: ₹333.

ಸ್ತ್ರೀವಾದಿ ಸಾಹಿತ್ಯ ವಿಮರ್ಶೆ / Streevadi Sahitya Vimarshe

Author: Tejaswini Niranjana, Seemanthini Niranjana

Pages: 292

Edition: 2014

Book Size: 1/8th Demmy

Binding: Paper Back

Publisher: Abhinava

Original price was: ₹250.Current price is: ₹225.

In stock

Description

ಸ್ತ್ರೀವಾದಿ ಸಾಹಿತ್ಯ ವಿಮರ್ಶೆ / Streevadi Sahitya Vimarshe – ಲೇಖಕಿಯರಾದ ತೇಜಸ್ವಿನಿ ನಿರಂಜನ ಹಾಗೂ ಸೀಮಂತಿನಿ ನಿರಂಜನ ಅವರು ಜಂಟಿಯಾಗಿ ಸಂಪಾದಿಸಿದ ಲೇಖನಗಳ ಕೃತಿ-ಸ್ತ್ರೀವಾದಿ ಸಾಹಿತ್ಯ ವಿಮರ್ಶೆ. ಸಂಸ್ಕೃತಿ, ಇತಿಹಾಸ, ರಾಜಕಾರಣ, ಭಾರತೀಯ ಸಂದರ್ಭ-ಈ ಎಲ್ಲ ವಲಯಗಳಿಗೆ ಸಂಬಂಧಿಸಿದಂತೆ ವಿಚಾರಗಳನ್ನು ಒಳಗೊಂಡ ಲೇಖನಗಳಿವೆ. ಸಾಹಿತ್ಯ, ಸಂಸ್ಕೃತಿ, ನಡೆದು ಬಂದ ದಾರಿಯ ಇತಿಹಾಸ, ರಾಜಕಾರಣದ ಸ್ವರೂಪ-ಸ್ವಭಾವಗಳನ್ನು ವಿಶ್ಲೇಷಿಸಲಾಗಿದೆ. ಭಾರತೀಯ ಸಂದರ್ಭದ ಹಿನ್ನೆಲೆಯಲ್ಲಿ ಈ ವಿಚಾರಗಳು ಪ್ರತಿಪಾದನೆಗೊಂಡಿದ್ದರಿಂದ, ಭಾರತದ ಸಂಸ್ಕೃತಿ-ಇತಿಹಾಸ, ರಾಜಕಾರಣದ ಮೇಲೂ ಬೆಳಕು ಚೆಲ್ಲುತ್ತವೆ.